# ಯಾಕೋಬನನ್ನು ಕೊಲ್ಲುವ ಏಸಾವನ ಯೋಜನೆಯನ್ನು ರೆಬೆಕ್ಕಳು ಕೇಳಿಸಿಕೊಂಡಾಗ ಇಸಾಕನು ಮತ್ತು ರೆಬೆಕ್ಕಳು ಏನು ಮಾಡಿದರು?
ಅವರು ರೆಬೆಕ್ಕಳ ಸಂಬಂಧಿಕರೊಂದಿಗೆ ವಾಸಿಸಲು ಯಾಕೋಬನನ್ನು ಕಳುಹಿಸಿದರು.