kn_obs-tq/content/07/06.md

430 B

ಯಾಕೋಬನನ್ನು ಕೊಲ್ಲುವ ಏಸಾವನ ಯೋಜನೆಯನ್ನು ರೆಬೆಕ್ಕಳು ಕೇಳಿಸಿಕೊಂಡಾಗ ಇಸಾಕನು ಮತ್ತು ರೆಬೆಕ್ಕಳು ಏನು ಮಾಡಿದರು?

ಅವರು ರೆಬೆಕ್ಕಳ ಸಂಬಂಧಿಕರೊಂದಿಗೆ ವಾಸಿಸಲು ಯಾಕೋಬನನ್ನು ಕಳುಹಿಸಿದರು.