kn_obs-tn/content/46/09.md

1.6 KiB

ಅಂತಿಯೋಕ್ಯ ಪಟ್ಟಣ

ಇದು ಸಿರಿಯಾದ ಗಡಿಯ ಮತ್ತು ಮೆಡಿಟರೇನಿಯನ್ ಸಮುದ್ರದ ಹತ್ತಿರವಿರುವ, ಈಗಿನ ಆಧುನಿಕ ಟರ್ಕಿ ದೇಶದ ದಕ್ಷಿಣಭಾಗದ ತುತ್ತತುದಿಯಲ್ಲಿರುವ ಪುರಾತನವಾದ ಪಟ್ಟಣವಾಗಿತ್ತು. ಇದು ಯೆರೂಸಲೇಮಿನ ವಾಯುವ್ಯ ದಿಕ್ಕಿನಲ್ಲಿತ್ತು, ಇದು ಅಲ್ಲಿಂದ ಸುಮಾರು 450 ಮೈಲುಗಳಷ್ಟು ದೂರದಲ್ಲಿತ್ತು.

ಸಭೆಯನ್ನು ಬಲಪಡಿಸಿದನು

"ಸಭೆಯು ಆತ್ಮೀಕವಾದ ರೀತಿಯಲ್ಲಿ ಬಲವಾಗಿ ಬೆಳೆಯಲು ಸಹಾಯ ಮಾಡಿದನು" ಅಥವಾ "ಅವರ ನಂಬಿಕೆಯಲ್ಲಿ ಬಲವಾಗಿ ಬೆಳೆಯಲು ಯೇಸುವಿನ ವಿಶ್ವಾಸಿಗಳಿಗೆ ಸಹಾಯ ಮಾಡಿದನು" ಅಥವಾ "ಯೇಸುವನ್ನು ಹೆಚ್ಚು ದೃಢವಾಗಿ ನಂಬುವಂತೆ ಜನರಿಗೆ ಸಹಾಯ ಮಾಡಿದನು" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು