kn_obs-tn/content/40/07.md

1.9 KiB

ತೀರಿತು!

ಇದನ್ನು "ಮುಗಿಯಿತು" ಅಥವಾ "ನಾನು ಅದನ್ನು ಮುಗಿಸಿದ್ದೇನೆ" ಅಥವಾ "ನಾನು ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ" ಎಂದು ಅನುವಾದಿಸಬಹುದು. ಯೇಸುವಿನ ರಕ್ಷಣೆಯ ಕಾರ್ಯವು ಪೂರ್ಣಗೊಂಡಿದೆ ಎಂಬುದು ಇದರರ್ಥವಾಗಿದೆ.

ನಿನ್ನ ಕೈಗಳಿಗೆ

ಅಂದರೆ, "ನಿನ್ನ ಪರಾಮರಿಕೆಗೆ."

ತನ್ನ ತಲೆ ಬಾಗಿದನು

ಅಂದರೆ, "ತನ್ನ ತಲೆಯನ್ನು ತಗ್ಗಿಸಿದನು."

ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು

ಅಂದರೆ, "ದೇವರಿಗೆ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು" ಅಥವಾ "ದೇವರಿಗೆ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟು ಸತ್ತನು."

ಉದ್ದನೆಯ ಪರದೆ

ಇದು ದೇವಾಲಯದಲ್ಲಿ ತೂಗು ಹಾಕಲ್ಪಟ್ಟಿದ್ದ ಉದ್ದವು, ಗಟ್ಟಿಯು ಆದ ಬಟ್ಟೆಯಾಗಿತ್ತು. ಇದು ಒಂದು ಕೊಠಡಿಯನ್ನು ಇನ್ನೊಂದು ಕೊಠಡಿಯಿಂದ ಬೇರ್ಪಡಿಸುವ ಗೋಡೆಯಂತಿತ್ತು. ಇದನ್ನು "ದಪ್ಪನೆಯ ಪರದೆ" ಅಥವಾ "ತೂಗು ಹಾಕಿದ ಬಟ್ಟೆ" ಅಥವಾ "ತೆರೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು