kn_obs-tn/content/25/07.md

1.9 KiB

ನನ್ನಿಂದ ತೊಲಗಿ ಹೋಗು

ಇದನ್ನು "ನನ್ನನ್ನು ಬಿಟ್ಟುಹೋಗು" ಅಥವಾ "ನನ್ನನ್ನು ಏಕಾಂಗಿಯಾಗಿ ಬಿಟ್ಟುಬಿಡು" ಎಂದು ಅನುವಾದಿಸಬಹುದು.

ದೇವರು ತನ್ನ ವಾಕ್ಯದಲ್ಲಿ ತನ್ನ ಜನರಿಗೆ, "ನಿಮ್ಮ ದೇವರಾದ ಕರ್ತನನ್ನು ಮಾತ್ರವೇ ಆರಾಧಿಸಬೇಕು ಮತ್ತು ಆತನನ್ನು ಮಾತ್ರ ಸೇವಿಸಬೇಕು" ಎಂದು ಆತನು ಆಜ್ಞಾಪಿಸಿದ್ದಾನೆ.

ಇದನ್ನು ಪರೋಕ್ಷವಾದ ವಾಕ್ಯವಾಗಿ ಬರೆಯಬಹುದು, "ದೇವರ ವಾಕ್ಯದಲ್ಲಿ, ನಮ್ಮನ್ನು ಆಳುವಂಥ ದೇವರನ್ನು ಮಾತ್ರವೇ ನಾವು ಆರಾಧಿಸಬೇಕು ಮತ್ತು ಸೇವಿಸಬೇಕು ಎಂದು ಆತನು ನಮಗೆ ಆಜ್ಞಾಪಿಸುತ್ತಾನೆ."

ನಿನ್ನ ದೇವರಾದ ಕರ್ತನು

25:05 ರಲ್ಲಿ ಈ ನುಡಿಗುಚ್ಛವನ್ನು ನೀವು ಭಾಷಾಂತರ ಮಾಡಿದಂಥ ಅದೇ ರೀತಿಯಲ್ಲಿ ಭಾಷಾಂತರಿಸಿರಿ.

ಆತನನ್ನು ಮಾತ್ರ ಸೇವಿಸಬೇಕು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನೀವು ಸೇವಿಸಬೇಕಾದ ಏಕೈಕ ವ್ಯಕ್ತಿಯು ಆತನು ಮಾತ್ರವೇ."

ಅನುವಾದದ ಪದಗಳು