kn_obs-tn/content/22/01.md

25 lines
1.6 KiB
Markdown

# ಆತನ ಜನರು
ಇದನ್ನು "ಆತನ ಜನರಾದ ಇಸ್ರಾಯೇಲರು" ಅಥವಾ "ಆತನ ಜನರಾದ ಯೆಹೂದ್ಯರು" ಎಂದು ಅನುವಾದಿಸಬಹುದು. ಆದರೆ ಈ ಜನರು ಯಾರು ಎಂಬುದು ಸ್ಪಷ್ಟವಾಗಿರದಿದ್ದರೆ ಮಾತ್ರ ಈ ಹೆಚ್ಚುವರಿ ಮಾಹಿತಿಯನ್ನು ಸೇರಿಸಿರಿ.
# 400 ವರ್ಷಗಳು ಕಳೆದುಹೋದವು
ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "400 ವರ್ಷಗಳು ಗತಿಸಿಹೋದವು" ಅಥವಾ "400 ವರ್ಷಗಳು ಇದ್ದವು." ಹಳೆಯ ಒಡಂಬಡಿಕೆಯ ಪ್ರವಾದಿಯಾದ ಮಲಾಕಿಯ ಸಮಯದಿಂದ 400 ವರ್ಷಗಳು ಗತಿಸಿಹೋದವು.
# ಆಗ ಆತನು ಅವರೊಂದಿಗೆ ಮಾತನಾಡಲಿಲ್ಲ
ಅಂದರೆ "ಈ ಸಮಯದಲ್ಲಿ ದೇವರು ತನ್ನ ಜನರಿಗೆ ತಿಳಿಸಬೇಕೆಂದು ಪ್ರವಾದಿಗಳಿಗೆ ಯಾವುದೇ ಸಂದೇಶಗಳನ್ನು ಕೊಡಲಿಲ್ಲ."
# ಭಕ್ತಿವಂತರಾದ ಜನರು
ಅಂದರೆ, "ದೇವರಿಗೆ ವಿಧೇಯರಾದ ಜನರು."
# ಅನುವಾದದ ಪದಗಳು
* [[rc://*/tw/dict/bible/kt/god]]
* [[rc://*/tw/dict/bible/kt/angel]]
* [[rc://*/tw/dict/bible/kt/prophet]]
* [[rc://*/tw/dict/bible/kt/priest]]
* [[rc://*/tw/dict/bible/other/zechariahnt]]