kn_obs-tn/content/22/01.md

1.6 KiB

ಆತನ ಜನರು

ಇದನ್ನು "ಆತನ ಜನರಾದ ಇಸ್ರಾಯೇಲರು" ಅಥವಾ "ಆತನ ಜನರಾದ ಯೆಹೂದ್ಯರು" ಎಂದು ಅನುವಾದಿಸಬಹುದು. ಆದರೆ ಈ ಜನರು ಯಾರು ಎಂಬುದು ಸ್ಪಷ್ಟವಾಗಿರದಿದ್ದರೆ ಮಾತ್ರ ಈ ಹೆಚ್ಚುವರಿ ಮಾಹಿತಿಯನ್ನು ಸೇರಿಸಿರಿ.

400 ವರ್ಷಗಳು ಕಳೆದುಹೋದವು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "400 ವರ್ಷಗಳು ಗತಿಸಿಹೋದವು" ಅಥವಾ "400 ವರ್ಷಗಳು ಇದ್ದವು." ಹಳೆಯ ಒಡಂಬಡಿಕೆಯ ಪ್ರವಾದಿಯಾದ ಮಲಾಕಿಯ ಸಮಯದಿಂದ 400 ವರ್ಷಗಳು ಗತಿಸಿಹೋದವು.

ಆಗ ಆತನು ಅವರೊಂದಿಗೆ ಮಾತನಾಡಲಿಲ್ಲ

ಅಂದರೆ "ಈ ಸಮಯದಲ್ಲಿ ದೇವರು ತನ್ನ ಜನರಿಗೆ ತಿಳಿಸಬೇಕೆಂದು ಪ್ರವಾದಿಗಳಿಗೆ ಯಾವುದೇ ಸಂದೇಶಗಳನ್ನು ಕೊಡಲಿಲ್ಲ."

ಭಕ್ತಿವಂತರಾದ ಜನರು

ಅಂದರೆ, "ದೇವರಿಗೆ ವಿಧೇಯರಾದ ಜನರು."

ಅನುವಾದದ ಪದಗಳು