15 lines
906 B
Markdown
15 lines
906 B
Markdown
# ಹೋಗಿ ನಿನ್ನ ಹೆಂಡತಿಯೊಂದಿಗೆ ಇರು
|
|
|
|
ಅಂದರೆ, "ಮನೆಗೆ ಹೋಗಿ ನಿನ್ನ ಹೆಂಡತಿಯೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸು." ಬತ್ಷೇಬಳು ಉರೀಯನ ಮಗುವಿನೊಂದಿಗೆ ಗರ್ಭಿಣಿಯಾಗಿದ್ದಾಳೆಂದು ಜನರು, ವಿಶೇಷವಾಗಿ ಉರೀಯನು ನಂಬಬೇಕೆಂದು ದಾವೀದನು ಬಯಸಿದನು.
|
|
|
|
# ಶತ್ರುವು ಬಲಿಷ್ಠವಾಗಿರುವ ಕಡೆ
|
|
|
|
ಅಂದರೆ, ತೀವ್ರವಾಗಿ ಹೋರಾಟ ನಡೆಯುತ್ತಿರುವ ಯುದ್ಧದ ಸ್ಥಳ.
|
|
|
|
# ಅನುವಾದದ ಪದಗಳು
|
|
|
|
* [[rc://*/tw/dict/bible/other/bathsheba]]
|
|
* [[rc://*/tw/dict/bible/other/uriah]]
|
|
* [[rc://*/tw/dict/bible/other/david]]
|
|
|