kn_obs-tn/content/17/12.md

906 B

ಹೋಗಿ ನಿನ್ನ ಹೆಂಡತಿಯೊಂದಿಗೆ ಇರು

ಅಂದರೆ, "ಮನೆಗೆ ಹೋಗಿ ನಿನ್ನ ಹೆಂಡತಿಯೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸು." ಬತ್ಷೇಬಳು ಉರೀಯನ ಮಗುವಿನೊಂದಿಗೆ ಗರ್ಭಿಣಿಯಾಗಿದ್ದಾಳೆಂದು ಜನರು, ವಿಶೇಷವಾಗಿ ಉರೀಯನು ನಂಬಬೇಕೆಂದು ದಾವೀದನು ಬಯಸಿದನು.

ಶತ್ರುವು ಬಲಿಷ್ಠವಾಗಿರುವ ಕಡೆ

ಅಂದರೆ, ತೀವ್ರವಾಗಿ ಹೋರಾಟ ನಡೆಯುತ್ತಿರುವ ಯುದ್ಧದ ಸ್ಥಳ.

ಅನುವಾದದ ಪದಗಳು