kn_obs-tn/content/15/03.md

22 lines
1.1 KiB
Markdown

# ಜನರು ಯೂರ್ದನ್‌ ನದಿಯನ್ನು ದಾಟಿದ ನಂತರ
ಕೆಲವು ಭಾಷೆಗಳಲ್ಲಿ, "ಜನರು ಯೋರ್ದನ್‌ ನದಿಯನ್ನು ದಾಟಿದರು ಅನಂತರ ..." ಎಂದು ಹೇಳುವುದು ಉತ್ತಮವಾಗಿರುತ್ತದೆ.
# ಆಕ್ರಮಣ ಮಾಡುವುದು ಹೇಗೆ
ಇದನ್ನು "ಆಕ್ರಮಣ ಮಾಡಲು ಅವನು ನಿಖರವಾಗಿ ಏನು ಮಾಡಬೇಕು" ಎಂದು ಅನುವಾದಿಸಬಹುದು.
# ಆರು ದಿನಗಳಲ್ಲಿ ದಿನಕ್ಕೊಮ್ಮೆ
ಅಂದರೆ, ಅವರು ಆರು ದಿನಗಳವರೆಗೂ ಪ್ರತಿದಿನವು ದಿನಕ್ಕೊಮ್ಮೆ ಪಟ್ಟಣದ ಸುತ್ತಲೂ ಸುತ್ತಿದರು.
# ಅನುವಾದದ ಪದಗಳು
* [[rc://*/tw/dict/bible/other/jordanriver]]
* [[rc://*/tw/dict/bible/kt/god]]
* [[rc://*/tw/dict/bible/other/joshua]]
* [[rc://*/tw/dict/bible/other/jericho]]
* [[rc://*/tw/dict/bible/other/obey]]
* [[rc://*/tw/dict/bible/kt/priest]]