kn_obs-tn/content/15/03.md

1.1 KiB

ಜನರು ಯೂರ್ದನ್‌ ನದಿಯನ್ನು ದಾಟಿದ ನಂತರ

ಕೆಲವು ಭಾಷೆಗಳಲ್ಲಿ, "ಜನರು ಯೋರ್ದನ್‌ ನದಿಯನ್ನು ದಾಟಿದರು ಅನಂತರ ..." ಎಂದು ಹೇಳುವುದು ಉತ್ತಮವಾಗಿರುತ್ತದೆ.

ಆಕ್ರಮಣ ಮಾಡುವುದು ಹೇಗೆ

ಇದನ್ನು "ಆಕ್ರಮಣ ಮಾಡಲು ಅವನು ನಿಖರವಾಗಿ ಏನು ಮಾಡಬೇಕು" ಎಂದು ಅನುವಾದಿಸಬಹುದು.

ಆರು ದಿನಗಳಲ್ಲಿ ದಿನಕ್ಕೊಮ್ಮೆ

ಅಂದರೆ, ಅವರು ಆರು ದಿನಗಳವರೆಗೂ ಪ್ರತಿದಿನವು ದಿನಕ್ಕೊಮ್ಮೆ ಪಟ್ಟಣದ ಸುತ್ತಲೂ ಸುತ್ತಿದರು.

ಅನುವಾದದ ಪದಗಳು