kn_obs-tn/content/14/10.md

19 lines
1.3 KiB
Markdown

# ದೇವರು ಅವರೊಂದಿಗೆ ಈ ಯುದ್ಧಕ್ಕೆ ಹೋಗಲಿಲ್ಲ
ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಯುದ್ಧದಲ್ಲಿ ದೇವರು ಅವರಿಗೆ ಸಹಾಯ ಮಾಡಲಿಲ್ಲ.
# ಕಾನಾನಿನಿಂದ ಹಿಂದಿರುಗಿ ಬಂದರು
ಅವರು ಕಾನಾನ್‌ ದೇಶವನ್ನು ಬಿಟ್ಟು ಹೊರಟು ಅವರು ಮೊದಲು ಇದ್ದ ಅರಣ್ಯಕ್ಕೆ ಹಿಂದಿರುಗಿದರು.
# ಅರಣ್ಯದಲ್ಲಿ ಅಲೆದಾಡಿದರು
ಅವರು ಅರಣ್ಯದಲ್ಲಿ ವಾಸಿಸುತ್ತಿದ್ದರು, ಮತ್ತು ಅವರು ತಮಗಾಗಿ ಮತ್ತು ತಮ್ಮ ಪ್ರಾಣಿಗಳಿಗಾಗಿ ಆಹಾರವನ್ನು ಮತ್ತು ನೀರನ್ನು ಹುಡುಕುತ್ತಾ ಒಟ್ಟಾಗಿ ದೊಡ್ಡದಾದ ಒಣ ಭೂಮಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಿದರು.
# ಅನುವಾದದ ಪದಗಳು
* [[rc://*/tw/dict/bible/kt/god]]
* [[rc://*/tw/dict/bible/kt/israel]]
* [[rc://*/tw/dict/bible/other/canaan]]