kn_obs-tn/content/14/10.md

1.3 KiB

ದೇವರು ಅವರೊಂದಿಗೆ ಈ ಯುದ್ಧಕ್ಕೆ ಹೋಗಲಿಲ್ಲ

ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಯುದ್ಧದಲ್ಲಿ ದೇವರು ಅವರಿಗೆ ಸಹಾಯ ಮಾಡಲಿಲ್ಲ.

ಕಾನಾನಿನಿಂದ ಹಿಂದಿರುಗಿ ಬಂದರು

ಅವರು ಕಾನಾನ್‌ ದೇಶವನ್ನು ಬಿಟ್ಟು ಹೊರಟು ಅವರು ಮೊದಲು ಇದ್ದ ಅರಣ್ಯಕ್ಕೆ ಹಿಂದಿರುಗಿದರು.

ಅರಣ್ಯದಲ್ಲಿ ಅಲೆದಾಡಿದರು

ಅವರು ಅರಣ್ಯದಲ್ಲಿ ವಾಸಿಸುತ್ತಿದ್ದರು, ಮತ್ತು ಅವರು ತಮಗಾಗಿ ಮತ್ತು ತಮ್ಮ ಪ್ರಾಣಿಗಳಿಗಾಗಿ ಆಹಾರವನ್ನು ಮತ್ತು ನೀರನ್ನು ಹುಡುಕುತ್ತಾ ಒಟ್ಟಾಗಿ ದೊಡ್ಡದಾದ ಒಣ ಭೂಮಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಿದರು.

ಅನುವಾದದ ಪದಗಳು