kn_tw/bible/other/vineyard.md

24 lines
2.0 KiB
Markdown

# ದ್ರಾಕ್ಷಿತೋಟ, ದ್ರಾಕ್ಷಿತೋಟಗಳು
## ಪದದ ಅರ್ಥವಿವರಣೆ:
ದ್ರಾಕ್ಷಿತೋಟ ಎನ್ನುವುದು ದ್ರಾಕ್ಷಿಬಳ್ಳಿಗಳನ್ನು ಬೆಳೆಸುವ ಮತ್ತು ದ್ರಾಕ್ಷಿಗಳನ್ನು ಬೆಳೆಸುವ ದೊಡ್ಡ ತೋಟ ಎಂದರ್ಥ.
* ದ್ರಾಕ್ಷಿತೋಟಕ್ಕೆ ಹೆಚ್ಚಿನ ಮಟ್ಟಕ್ಕೆ ಅದರ ಸುತ್ತಲು ಗೋಡೆಯನ್ನು ಕಟ್ಟಿರುತ್ತಾರೆ, ಯಾಕಂದರೆ ಆ ತೋಟದಲ್ಲಿ ಬೆಳೆಯುವ ಫಲಗಳನ್ನು ಪ್ರಾಣಿಗಳಿಂದ ಮತ್ತು ಕಳ್ಳರಿಂದ ಕಾಪಾಡುವುದಕ್ಕೆ ಕಟ್ಟುತ್ತಿದ್ದರು.
* ದೇವರು ಇಸ್ರಾಯೇಲ್ಯರನ್ನು ಒಳ್ಳೇಯ ಫಲಗಳನ್ನು ಕೊಡದ ದ್ರಾಕ್ಷಿತೋಟಕ್ಕೆ ಹೋಲಿಸಿ ಹೇಳಿದ್ದಾರೆ. (ನೋಡಿರಿ: [ರೂಪಕಾಲಂಕಾರ](rc://*/ta/man/translate/figs-metaphor))
* ದ್ರಾಕ್ಷಿತೋಟ ಎನ್ನುವ ಪದವನ್ನು “ದ್ರಾಕ್ಷಿಬಳ್ಳಿಯ ತೋಟ” ಅಥವಾ “ದ್ರಾಕ್ಷಿ ಮರಗಳ ತೋಪು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದ್ರಾಕ್ಷಿ](../other/grape.md), [ಇಸ್ರಾಯೇಲ್](../kt/israel.md), [ಬಳ್ಳಿ](../other/vine.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.09:20-21](rc://*/tn/help/gen/09/20)
* [ಲೂಕ.13:6-7](rc://*/tn/help/luk/13/06)
* [ಲೂಕ.20:15-16](rc://*/tn/help/luk/20/15)
* [ಮತ್ತಾಯ.20:1-2](rc://*/tn/help/mat/20/01)
* [ಮತ್ತಾಯ.21:40-41](rc://*/tn/help/mat/21/40)
## ಪದ ಡೇಟಾ:
* Strong's: H64, H1612, H3657, H3661, H3754, H3755, H8284, G289, G290