25 lines
2.4 KiB
Markdown
25 lines
2.4 KiB
Markdown
# ತುತ್ತೂರಿ, ತುತೂರಿಯನ್ನು ಊದುವವರು
|
|
|
|
## ಪದದ ಅರ್ಥವಿವರಣೆ:
|
|
|
|
“ತುತ್ತೂರಿ” ಎನ್ನುವ ಪದವು ಪ್ರಕಟನೆಯನ್ನು ಕೇಳುವುದಕ್ಕೆ ಅಥವಾ ಭೇಟಿಯಾಗುವುದಕ್ಕೆ ಜನರೆಲ್ಲರು ಒಂದು ಸ್ಥಳಕ್ಕೆ ಸೇರಿ ಬರಬೇಕೆಂದು ಅವರನ್ನು ಕರೆಯುವುದಕ್ಕೋಸ್ಕರ ಅಥವಾ ಸಂಗೀತವನ್ನು ಉಂಟುಮಾಡುವುದಕ್ಕೆ ಉಪಯೋಗಿಸುವ ಉಪಕರಣವನ್ನು ಸೂಚಿಸುತ್ತದೆ.
|
|
|
|
* ತುತ್ತೂರಿಯನ್ನು ಸಹಜವಾಗಿ ಲೋಹ, ಸಮುದ್ರ ಚಿಪ್ಪು ಅಥವಾ ಪ್ರಾಣಿಯ ಕೊಂಬೆಗಳಿಂದ ತಯಾರಿಸುತ್ತಿದ್ದರು.
|
|
* ತುತ್ತೂರಿಗಳನ್ನು ಯುದ್ಧಕ್ಕೆ ಜನರೆಲ್ಲರನ್ನು ಕರೆಯುವುದಕ್ಕೆ ಊಡುತ್ತಿದ್ದರು, ಮತ್ತು ಇಸ್ರಾಯೇಲ್ಯರು ಬಹಿರಂಗವಾಗಿ ಎಲ್ಲರು ಸೇರಿ ಬರುವುದಕ್ಕೆ ಊದುತ್ತಿದ್ದರು.
|
|
* ಪ್ರಕಟನೆ ಗ್ರಂಥವು ಅಂತ್ಯಕಾಲದಲ್ಲಿ ಭೂಮಿಯ ಮೇಲೆ ದೇವರ ಕ್ರೋಧವನ್ನು ಸುರಿಸುತ್ತಿದ್ದಾರೆಂದು ಸೂಚನೆ ಕೊಡುವುದಕ್ಕೆ ದೂತರು ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು.
|
|
|
|
(ಈ ಪದಗಳನ್ನು ಸಹ ನೋಡಿರಿ : [ದೂತ](../kt/angel.md), [ಸಭೆ](../other/assembly.md), [ಭೂಮಿ](../other/earth.md), [ಕೊಂಬೆ](../other/horn.md), [ಇಸ್ರಾಯೇಲ್](../kt/israel.md), [ಕ್ರೋಧ](../kt/wrath.md))
|
|
|
|
## ಸತ್ಯವೇದದ ವಾಕ್ಯಗಳು:
|
|
|
|
* [1 ಪೂರ್ವ 13:7-8](rc://*/tn/help/1ch/13/07)
|
|
* [2 ಅರಸ 9:13](rc://*/tn/help/2ki/09/13)
|
|
* [ವಿಮೋ 19:12-13](rc://*/tn/help/exo/19/12)
|
|
* [ಇಬ್ರಿ 12:19](rc://*/tn/help/heb/12/19)
|
|
* [ಮತ್ತಾಯ 6:2](rc://*/tn/help/mat/06/02)
|
|
* [ಮತ್ತಾಯ 24:31](rc://*/tn/help/mat/24/31)
|
|
|
|
## ಪದ ಡೇಟಾ:
|
|
|
|
* Strong's: H2689, H2690, H3104, H7782, H8619, H8643, G45360, G45370, G45380
|