kn_tw/bible/other/trial.md

23 lines
2.8 KiB
Markdown

# ವಿಚಾರಣೆ, ವಿಚಾರಣೆಗಳು
## ಪದದ ಅರ್ಥವಿವರಣೆ:
“ವಿಚಾರಣೆ” ಎನ್ನುವ ಪದವು ಯಾವುದಾದರೊಂದು ಅಥವಾ ಯಾರಾದರೊಬ್ಬರು “ವಿಚಾರಿಸಲ್ಪಡುವ” ಅಥವಾ “ಪರೀಕ್ಷಿಸಲ್ಪಡುವ” ಸ್ಥಿತಿಯನ್ನು ಸೂಚಿಸುತ್ತದೆ.
* ವಿಚಾರಣೆಯು ನ್ಯಾಯಾಂಗ ಕೇಳಿಕೆಯಾಗಿರಬಹುದು, ಇದರಲ್ಲಿ ಒಬ್ಬ ವ್ಯಕ್ತಿ ನಿರ್ದೋಷಿಯೋ ಅಥವಾ ತಪ್ಪು ಮಾಡಿದ ಅಪರಾಧಿಯೆಂದು ನಿರೂಪಣೆ ಮಾಡುವುದಕ್ಕೆ ಆಧಾರವು ಕೊಡಲ್ಪಟ್ಟಿರುತ್ತದೆ.
* “ವಿಚಾರಣೆ” ಎನ್ನುವ ಪದವು ದೇವರು ಜನರ ನಂಬಿಕೆಯನ್ನು ಪರೀಕ್ಷಿಸುವುದರ ಮೂಲಕ ಹಾದು ಹೋಗುವ ಕಠಿಣ ಪರಿಸ್ಥಿತಿಗಳನ್ನು ಸೂಚಿಸುತ್ತದೆ. ಈ ಪದಕ್ಕೆ ಇನ್ನೊಂದು ಪರ್ಯಾಯ ಪದವು “ಪರೀಕ್ಷಿಸುವುದು” ಅಥವಾ “ಶೋಧಿಸುವುದು” ಆಗಿರುತ್ತದೆ, ಇದು ಒಂದು ರೀತಿಯ ವಿಚಾರಣೆಯ ಪದ್ಧತಿಯಾಗಿರುತ್ತದೆ.
* ಸತ್ಯವೇದದಲ್ಲಿ ಅನೇಕಮಂದಿ ದೇವರ ನಂಬಿಕೆಯಲ್ಲಿರುತ್ತಾರೋ ಇಲ್ಲವೋ ಮತ್ತು ದೇವರಿಗೆ ವಿಧೇಯರಾಗಿರುತ್ತಾರೋ ಇಲ್ಲವೋ ಎಂದು ನೋಡುವುದಕ್ಕೆ ಪರೀಕ್ಷಸಲ್ಪಟ್ಟಿರುತ್ತಾರೆ. ಅವರು ಅನೇಕ ವಿಚಾರಣೆಗಳ ಮೂಲಕ ಹಾದು ಹೋಗಿರುತ್ತಾರೆ, ಇವುಗಳಲ್ಲಿ ಹೊಡೆಸಿಕೊಳ್ಳುವುದು, ಸೆರೆಗೊಯ್ಯುವುದು, ಅಥವಾ ಅವರ ನಂಬಿಕೆಗಾಗಿ ಸಾಯಿಸಲ್ಪಡುವುದು ಎನ್ನುವ ವಿಷಯಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಶೋಧಿಸು](../kt/tempt.md), [ಪರೀಕ್ಷಿಸು](../kt/test.md), [ನಿರ್ದೋಷಿ](../kt/innocent.md), [ಅಪರಾಧ](../kt/guilt.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.04:34](rc://*/tn/help/deu/04/34)
* [ಯೆಹೆ.21:12-13](rc://*/tn/help/ezk/21/12)
* [ಪ್ರಲಾಪ.03:58-61](rc://*/tn/help/lam/03/58)
* [ಜ್ಞಾನೋ.25:7-8](rc://*/tn/help/pro/25/07)
## ಪದ ಡೇಟಾ:
* Strong's: H974, H4531, H4941, H7378, G178, G1382, G1383, G2919, G3984, G3986, G4451