25 lines
2.5 KiB
Markdown
25 lines
2.5 KiB
Markdown
# ನಡಗು, ನಡಗುತ್ತಿರುವುದು
|
||
|
||
## ಪದದ ಅರ್ಥವಿವರಣೆ:
|
||
|
||
“ನಡಗು” ಎನ್ನುವ ಪದಕ್ಕೆ ಅತೀ ಹೆಚ್ಚಾಗಿ ಯಾತನೆಯಿಂದ ಅಥವಾ ಭಯದಿಂದ ಬರುವ ಅಲುಗಾಡುವುದು ಅಥವಾ ಕಂಪಿಸುತ್ತಿರುವುದು ಎಂದರ್ಥ.
|
||
|
||
* ಈ ಪದವು “ಹೆಚ್ಚಾದ ಹೆದರಿಕೆಯಲ್ಲಿರುವುದು” ಎನ್ನುವ ಅರ್ಥವನ್ನು ಕೊಡುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಡುತ್ತದೆ.
|
||
* ಕೆಲವೊಂದುಬಾರಿ ನೆಲವು ಕಂಪಿಸಿದಾಗ, ಇದನ್ನು “ನಡುಗು” ಎಂದು ಹೇಳಲ್ಪಡುತ್ತದೆ. ಇದು ಭೂಕಂಪ ಬಂದಾಗ ಅಥವಾ ಹೆಚ್ಚಾದ ಗಲಬೆಯಾದಾಗ ಕೊಡುವ ಸ್ಪಂದನೆಯಲ್ಲಿ ಉಂಟಾಗುತ್ತದೆ.
|
||
* ಕರ್ತನ ಸಾನ್ನಿಧ್ಯದಲ್ಲಿ ಭೂಮಿಯು ನಡಗುಟ್ಟಿದೆಯೆಂದು ಸತ್ಯವೇದ ಹೇಳುತ್ತಿದೆ. ಭೂಮಿಯ ಮೇಲೆ ಇರುವ ಜನರು ದೇವರ ಭಯದಿಂದ ಅಲುಗಾಡುತ್ತಾರೆ ಅಥವಾ ಭೂಮಿಯೇ ಕಂಪಿಸುತ್ತದೆ ಎಂದು ಇದರ ಅರ್ಥವಾಗಿರುತ್ತದೆ.
|
||
* ಈ ಪದವನ್ನು “ಹೆದರಿಕೆಯಿಂದಿರುವುದು” ಅಥವಾ “ದೇವರಿಗೆ ಭಯಪಡು” ಅಥವಾ “ಅಲುಗಾಡುವುದು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಭೂಮಿ](../other/earth.md), [ಭಯ](../kt/fear.md), [ಕರ್ತನು](../kt/lord.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [2 ಕೊರಿಂಥ.07:15](rc://*/tn/help/2co/07/15)
|
||
* [2 ಸಮು.22:44-46](rc://*/tn/help/2sa/22/44)
|
||
* [ಅಪೊ.ಕೃತ್ಯ.16:29-31](rc://*/tn/help/act/16/29)
|
||
* [ಯೆರೆ.05:22](rc://*/tn/help/jer/05/22)
|
||
* [ಲೂಕ.08:47-48](rc://*/tn/help/luk/08/47)
|
||
|
||
## ಪದ ಡೇಟಾ:
|
||
|
||
* Strong’s: H1674, H2111, H2112, H2151, H2342, H2648, H2729, H2730, H2731, H5128, H5568, H6342, H6426, H6427, H7264, H7268, H7269, H7322, H7460, H7461, H7481, H7493, H7578, H8078, H8653, G1790, G5141, G5156, G5425
|