25 lines
3.5 KiB
Markdown
25 lines
3.5 KiB
Markdown
# ಮುಳ್ಳು, ಮುಳ್ಳಿನ ಪೊದೆ, ಮುಳ್ಳಿನ ಪೊದೆಗಳು, ಮುಳ್ಳುಗಳು, ಮುಳ್ಳುಗಿಡ, ಮುಳ್ಳುಗಿಡಗಳು
|
|
|
|
## ಸತ್ಯಾಂಶಗಳು:
|
|
|
|
ಮುಳ್ಳು ಪೊದೆಗಳು ಮತ್ತು ಮುಳ್ಳಿನ ಗಿಡಗಳು ಮುಳ್ಳು ಕೊಂಬೆಗಳನ್ನು ಅಥವಾ ಹೂವುಗಳನ್ನು ಹೊಂದಿರುವ ಗಿಡಗಳಾಗಿರುತ್ತವೆ. ಈ ಗಿಡಗಳು ಉಪಯೋಗಕರವಾದದ್ದನ್ನು ಅಥವಾ ಹಣ್ಣುಗಳನ್ನು ಹುಟ್ಟಿಸುವುದಿಲ್ಲ.
|
|
|
|
* “ಮುಳ್ಳು” ಎನ್ನುವುದು ಗಿಡದ ಕಾಂಡದ ಮೇಲಾಗಲಿ ಅಥವಾ ಕೊಂಬೆಯ ಮೇಲಾಗಲಿ ಚುಪಾಗಿ ಗಟ್ಟಿಯಾಗಿ ಬೆಳೆಯುವುದಾಗಿರುತ್ತದೆ. “ಮುಳ್ಳಿನಪೊದೆ” ಎನ್ನುವುದು ಒಂದು ವಿಧವಾದ ಚಿಕ್ಕ ಮರವಾಗಿರುತ್ತದೆ ಅಥವಾ ಅದರ ಕೊಂಬೆಗಳಲ್ಲಿ ಹೆಚ್ಚಿನ ಮುಳ್ಳುಗಳನ್ನು ಒಳಗೊಂಡಿರುವ ಪೊದರಾಗಿರುತ್ತದೆ.
|
|
* “ಮುಳ್ಳುಗಿಡ” ಎನ್ನುವುದು ಮುಳ್ಳುಗಳಿರುವ ಕಾಂಡವನ್ನು ಮತ್ತು ಎಲೆಗಳನ್ನು ಹೊಂದಿರುವ ಸಸಿಯಾಗಿರುತ್ತದೆ. ಅನೇಕಬಾರಿ ಹೂವುಗಳು ನೇರಳೆ ಬಣ್ಣದಲ್ಲಿರುತ್ತವೆ.
|
|
* ಮುಳ್ಳು ಮತ್ತು ಮುಳ್ಳು ಗಿಡಗಳು ತುಂಬಾ ಶೀಘ್ರವಾಗಿ ಹೆಚ್ಚಾಗಿ ಬೆಳೆಯುತ್ತಿರುತ್ತವೆ ಮತ್ತು ಪಕ್ಕದಲ್ಲಿ ಇತರ ಗಿಡಗಳು ಅಥವಾ ಬೆಳೆಗಳು ಸರಿಯಾಗಿ ಬೆಳೆಯದಂತೆ ಮಾಡುತ್ತವೆ. ಒಬ್ಬ ವ್ಯಕ್ತಿ ತನ್ನ ಪಾಪದಿಂದ ಹೇಗೆ ಒಳ್ಳೇಯ ಆತ್ಮೀಯ ಫಲವನ್ನು ಕೊಡದಂತಾಗುತ್ತಾನೆನ್ನುವದನ್ನು ಈ ಚಿತ್ರಣವು ಚೆನ್ನಾಗಿ ತೋರಿಸುತ್ತದೆ.
|
|
* ಮುಳ್ಳುಗಳಿರುವ ಕೊಂಬೆಗಳನ್ನು ಬಾಗಿಸಿ, ಅವುಗಳಿಂದ ಕಿರೀಟವನ್ನು ಮಾಡಿ ಯೇಸುವನ್ನು ಶಿಲುಬೆಗೇರಿಸುವುದಕ್ಕೆ ಮುಂಚಿತವಾಗಿ ಆತನ ತಲೆಯ ಮೇಲೆ ಇಟ್ಟರು.
|
|
* ಸಾಧ್ಯವಾದರೆ, ಈ ಪದಗಳನ್ನು ಅನುವಾದ ಭಾಷೆಯಲ್ಲಿ ಗೊತ್ತಿರುವ ಗಿಡಗಳ ಅಥವಾ ಪೊದರುಗಳ ಹೆಸರುಗಳನ್ನು ಉಪಯೋಗಿಸಿ ಅನುವಾದ ಮಾಡಬೇಕಾಗಿರುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕಿರೀಟ](../other/crown.md), [ಫಲ](../other/fruit.md), [ಆತ್ಮ](../kt/spirit.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಇಬ್ರಿ.06:7-8](rc://*/tn/help/heb/06/07)
|
|
* [ಮತ್ತಾಯ.13:7-9](rc://*/tn/help/mat/13/07)
|
|
* [ಮತ್ತಾಯ.13:22-23](rc://*/tn/help/mat/13/22)
|
|
* [ಅರಣ್ಯ.33:55-56](rc://*/tn/help/num/33/55)
|
|
|
|
## ಪದ ಡೇಟಾ:
|
|
|
|
* Strong's: H329, H1863, H2312, H2336, H4534, H5285, H5518, H5544, H6791, H6796, H6975, H7063, H7898, G173, G174, G4647, G5146
|