kn_tw/bible/other/sweep.md

25 lines
3.1 KiB
Markdown

# ಗುಡಿಸು, ಗುಡಿಸುವುದು, ಗುಡಿಸಿದೆ, ಗುಡಿಸುತ್ತಿರುವುದು
## ಸತ್ಯಾಂಶಗಳು:
“ಗುಡಿಸು” ಎನ್ನುವ ಪದಕ್ಕೆ ಸಾಧಾರಣವಾಗಿ ಪೊರಕೆಯನ್ನು ಅಥವಾ ಬ್ರಶ್ ನಿಂದ ವಿಶಾಲವಾದ, ತ್ವರಿತ ಚಲನೆಯನ್ನು ಮಾಡುವ ಮೂಲಕ ಕೊಳೆಯನ್ನು ತೆಗೆಯುವುದು ಎಂದು ಅರ್ಥೈಸುತ್ತದೆ. “ಗುಡಿಸಿದೆ” ಎಂದರೆ “ಗುಡಿಸು” ಎನ್ನುವ ಭೂತಕಾಲ ಪದವಾಗಿರುತ್ತದೆ. ಈ ಪದಗಳನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
* “ಗುಡಿಸು” ಎನ್ನುವ ಪದವನ್ನು ಅತೀ ಶೀಘ್ರವಾಗಿ, ಖಚಿತವಾಗಿ, ವ್ಯಾಪಕವಾಗಿ ಚಲಿಸುವುದರ ಮೂಲಕ ಸೈನ್ಯವು ದಾಳಿಯನ್ನು ಹೇಗೆ ಮಾಡುತ್ತಾರೆಂದು ವಿವರಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
* ಉದಾಹರಣೆಗೆ, ಅಶ್ಯೂರಿಯರು ಯೆಹೂದ್ಯ ರಾಜ್ಯವನ್ನು “ಗುಡಿಸುತ್ತಾರೆ” ಎಂದು ಯೇಶಾಯನು ಪ್ರವಾದಿಸಿದನು. ಈ ಮಾತಿಗೆ ಅವರು ಯೆಹೂದವನ್ನು ನಾಶಗೊಳಿಸಿ, ಅದರಲ್ಲಿರುವ ಜನರನ್ನು ಸೆರೆಗೊಯ್ಯುತ್ತಾರೆ ಎಂದರ್ಥವಾಗಿರುತ್ತದೆ.
* ಜನರನ್ನು ಮತ್ತು ಕೆಲವೊಂದು ವಸ್ತುಗಳನ್ನು ನೀರಿನ ಬಲಪ್ರಯೋಗದಿಂದ ಹೆಚ್ಚಾಗಿ ಪಕ್ಕಕ್ಕೆ ತೊಲಗಿಸುವ ಕ್ರಿಯೆಯನ್ನು ವಿವರಿಸುವುದಕ್ಕೆ ಕೂಡ “ಗುಡಿಸು” ಎನ್ನುವ ಪದವನ್ನು ಉಪಯೋಗಿಸುತ್ತಾರೆ.
* ಒಬ್ಬ ವ್ಯಕ್ತಿಗೆ ತಡೆಯಲಾರದಷ್ಟು ಕಷ್ಟಗಳು ಸುತ್ತಿಕೊಂಡಾಗ, ಆ ವ್ಯಕ್ತಿಯ ಪರಿಸ್ಥಿತಿಯನ್ನು “ಅವು ಅವನನ್ನು “ಗುಡಿಸುತ್ತಿವೆ” ಎಂದು ಹೇಳಲಾಗುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಅಶ್ಯೂರ್](../names/assyria.md), [ಯೆಶಯಾ](../names/isaiah.md), [ಯೆಹೂದ](../names/judah.md), [ಪ್ರವಾದಿ](../kt/prophet.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.16:3-4](rc://*/tn/help/1ki/16/03)
* [ದಾನಿ.11:40-41](rc://*/tn/help/dan/11/40)
* [ಆದಿ.18:24-26](rc://*/tn/help/gen/18/24)
* [ಜ್ಞಾನೋ.21:7-8](rc://*/tn/help/pro/21/07)
* [ಕೀರ್ತನೆ.090:5-6](rc://*/tn/help/psa/090/005)
## ಪದ ಡೇಟಾ:
* Strong's: H622, H857, H1640, H2498, H2894, H3261, H5500, H5502, H5595, H7857, H8804, G4216, G4563, G4951