25 lines
2.7 KiB
Markdown
25 lines
2.7 KiB
Markdown
# ಒಳಗಾಗು, ಒಳಪಡಿಸುವುದು, ಅಧೀನವಾಗಿವೆ,
|
||
|
||
## ಸತ್ಯಾಂಶಗಳು:
|
||
|
||
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ “ಒಳಗಾದಾಗ”, ಆ ಎರಡನೇ ವ್ಯಕ್ತಿ ಒಳಗಾಗಿರುವ ವ್ಯಕ್ತಿಯನ್ನು ಆಳುವನು. “ಒಳಗಾಗಿರುವುದು” ಎಂದರೆ “ವಿಧೇಯತೆಯಿಂದಿರುವುದು” ಅಥವಾ “ಅಧಿಕಾರದಲ್ಲಿರುವವರಿಗೆ ಒಳಗಾಗಿರುವುದು” ಎಂದರ್ಥ.
|
||
|
||
* “ಅಧೀನದಲ್ಲಿಡುವುದು” ಎನ್ನುವ ಮಾತನ್ನು ಪಾಲಕನ ಅಥವಾ ನಾಯಕನ ಅಧಿಕಾರದ ಕೆಳಗೆ ಜನರೆಲ್ಲರು ಇರುವುದನ್ನು ಸೂಚಿಸುತ್ತದೆ.
|
||
* “ಯಾವುದಾದರೊಂದಕ್ಕೆ ಯಾರಾದರೊಬ್ಬರನ್ನು ಒಳಪಡಿಸುವುದು” ಎನ್ನುವ ಮಾತಿಗೆ ಆ ವ್ಯಕ್ತಿ ಶಿಕ್ಷೆಯನ್ನಾಗಿ ಯಾವುದಾದರೊಂದನ್ನು ನಕಾರಾತ್ಮಕವಾದ ಅನುಭವನ್ನು ಹೊಂದುವಂತೆ ಮಾಡುವುದು ಎಂದರ್ಥ.
|
||
* ಕೆಲವೊಂದುಬಾರಿ “ಒಳಪಡಿಸು” ಎನ್ನುವ ಪದವನ್ನು ಯಾವುದಾದರೊಂದನ್ನು ಕೇಂದ್ರೀಕರಿಸುವುದಕ್ಕೆ ಅಥವಾ ವಿಷಯವನ್ನು ಪರಿಶೀಲನೆ ಮಾಡುವುದಕ್ಕೂ ಉಪಯೋಗಿಸುತ್ತಾರೆ, ಉದಾಹರಣೆಗೆ, “ನೀವು ಹಾಸ್ಯಾಸ್ಪದ ವಿಷಯವಾಗಿರುತ್ತೀರಿ” ಎನ್ನುವ ಮಾತಿನಂತಿರುತ್ತದೆ.
|
||
* “ಒಳಪಟ್ಟಿರುವುದು” ಎನ್ನುವ ಮಾತಿಗೆ “ವಿನಯವುಳ್ಳವನಾಗಿರು” ಅಥವಾ “ಅಧೀನವಾಗು” ಎನ್ನುವ ಪದಗಳ ಅರ್ಥವನ್ನೇ ಹೊಂದಿರುತ್ತದೆ.
|
||
|
||
(ಈ ಪದಗಳನ್ನು ಸಹ ನೋಡಿರಿ : [ಅಧೀನವಾಗು](../other/submit.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [1 ಕೊರಿಂಥ.02:14-16](rc://*/tn/help/1co/02/14)
|
||
* [1 ಅರಸ.04:06](rc://*/tn/help/1ki/04/06)
|
||
* [1 ಪೇತ್ರ.02:18-20](rc://*/tn/help/1pe/02/18)
|
||
* [ಇಬ್ರಿ.02:05](rc://*/tn/help/heb/02/05)
|
||
* [ಜ್ಞಾನೋ.12:23-24](rc://*/tn/help/pro/12/23)
|
||
|
||
## ಪದ ಡೇಟಾ:
|
||
|
||
* Strong's: H1697, H3533, H3665, H4522, H5647, H5927, G350, G1379, G1396, G1777, G3663, G5292, G5293
|