30 lines
3.3 KiB
Markdown
30 lines
3.3 KiB
Markdown
# ವಿಘ್ನ, ವಿಘ್ನಗಳು, ಎಡವು ಕಲ್ಲು
|
|
|
|
## ಪದದ ಅರ್ಥವಿವರಣೆ:
|
|
|
|
“ವಿಘ್ನ” ಅಥವಾ “ಎಡವು ಕಲ್ಲು” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಬೀಳಿಸುವ ಮತ್ತು ಮುಗ್ಗರಿಸಿ ಬೀಳಿಸುವ ಒಂದು ಭೌತಿಕ ವಸ್ತುವನ್ನು ಸೂಚಿಸುತ್ತದೆ.
|
|
|
|
* ಅಲಂಕಾರಿಕ ಎಡವು ಕಲ್ಲು ಎನ್ನುವುದು ನೈತಿಕತೆಯಲ್ಲಿ ಅಥವಾ ಆತ್ಮೀಯ ಭಾವನೆಯಲ್ಲಿ ಬೀಳಿಸುವುದಕ್ಕೆ ಒಬ್ಬ ವ್ಯಕ್ತಿಗೆ ಕಾರಣವಾಗುವ ಯಾವುದೇ ವಿಷಯವನ್ನು ಸೂಚಿಸುತ್ತದೆ.
|
|
* ಅಲಂಕಾರಿಕವಾಗಿಯೂ, “ವಿಘ್ನ” ಅಥವಾ “ಎಡವು ಕಲ್ಲು” ಎನ್ನುವುದು ಯೇಸುವಿನಲ್ಲಿ ವಿಶ್ವಾಸವನ್ನಿಡದೆ ಯಾರಾದರೊಬ್ಬರನ್ನು ತಪ್ಪಿಸುವ ಯಾವುದೇ ಒಂದು ವಿಷಯವನ್ನು ಅಥವಾ ಯಾರಾದರೊಬ್ಬರನ್ನು ಆತ್ಮೀಯಕವಾಗಿ ಬೆಳೆಯದಂತೆ ಮಾಡುವುದು ಎಂದರ್ಥವಾಗಿರುತ್ತದೆ.
|
|
* ಅನೇಕಬಾರಿ ಒಬ್ಬರಿಗೆ ಅಥವಾ ಅನೇಕರಿಗೆ ವಿಘ್ನವನ್ನು ಮಾಡುವ ರೀತಿಯಲ್ಲಿಯೇ ಇದು ಪಾಪವಾಗಿರುತ್ತದೆ.
|
|
* ಕೆಲವೊಂದುಬಾರಿ ದೇವರು ತನಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರ ಮಾರ್ಗಗಳಲ್ಲಿ ವಿಘ್ನವನ್ನುಂಟು ಮಾಡುತ್ತಾರೆ.
|
|
|
|
## ಅನುವಾದ ಸಲಹೆಗಳು:
|
|
|
|
* ಎಡವಿ ಬೀಳಿಸುವಂತೆ ಮಾಡುವ ಒಂದು ವಸ್ತುವಿಗೆ ಅನುವಾದ ಭಾಷೆಯಲ್ಲಿ ಪದ ಇದ್ದಾಗ, ಈ ಪದವನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸಬಹುದು.
|
|
* ಈ ಪದವನ್ನು ಅಥವಾ ಮಾತನ್ನು “ಎಡವಿ ಬೀಳುವಂತೆ ಮಾಡುವ ಕಲ್ಲು” ಅಥವಾ “ಯಾರಾದರೊಬ್ಬರು ನಂಬದಂತೆ ಮಾಡದಿರುವುದು” ಅಥವಾ “ಸಂದೇಹವನ್ನುಂಟು ಮಾಡುವ ಅಡೆತಡೆ” ಅಥವಾ “ನಂಬಿಕೆಗೆ ಅಡ್ಡಿ” ಅಥವಾ “ಯಾರಾದರೊಬ್ಬರು ಪಾಪ ಮಾಡುವಂತೆ ಮಾಡುವ ವಿಷಯ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಎಡಬಿ ಬೀಳುವುದು](../other/stumble.md), [ಪಾಪ](../kt/sin.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಕೊರಿಂಥ.01:22-23](rc://*/tn/help/1co/01/22)
|
|
* [ಗಲಾತ್ಯ.05:11-12](rc://*/tn/help/gal/05/11)
|
|
* [ಮತ್ತಾಯ.05:29-30](rc://*/tn/help/mat/05/29)
|
|
* [ಮತ್ತಾಯ.16:21-23](rc://*/tn/help/mat/16/21)
|
|
* [ರೋಮಾ.09:32-33](rc://*/tn/help/rom/09/32)
|
|
|
|
## ಪದ ಡೇಟಾ:
|
|
|
|
* Strong's: H4383, G3037, G4349, G4625
|