kn_tw/bible/other/slain.md

21 lines
1.9 KiB
Markdown

# ಕೊಲ್ಲು, ಹತ್ಯೆ
## ಪದದ ಅರ್ಥವಿವರಣೆ:
ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಪ್ರಾಣಿಯನ್ನು “ಕಡಿದು ಹಾಕು” ಎಂದರೆ ಕೊಂದು ಹಾಕು ಎಂದರ್ಥ. ಅನೇಕಬಾರಿ ಈ ಪದಕ್ಕೆ ಬಲವಂತಿಕೆಯ ಅಥವಾ ಹಿಂಸಾತ್ಮಕ ವಿಧಾನದಲ್ಲಿ ಇದನ್ನು ಕೊಂದು ಎನ್ನುವ ಅರ್ಥವೂ ಇದೆ. ಒಬ್ಬ ಮನುಷ್ಯನು ಒಂದು ಪ್ರಾಣಿಯನ್ನು ಕೊಂದು ಹಾಕಿದರೆ, ಅವನು ಅದನ್ನು “ಹತ್ಯೆ” ಮಾಡಿದ್ದಾನೆ ಎಂದರ್ಥ.
* ಒಂದು ಪ್ರಾಣಿಯನ್ನು ಅಥವಾ ಒಂದು ದೊಡ್ಡ ಜನರ ಗುಂಪನ್ನು ಸೂಚಿಸಿದಾಗ, ಅನೇಕಬಾರಿ ಈ ಸಂದರ್ಭಕ್ಕೆ ಉಪಯೋಗಿಸುವ ಪದವು “ವಧೆ” ಎಂದಾಗಿರುತ್ತದೆ.
* ಕೊಲ್ಲುವ ಕ್ರಿಯೆಯನ್ನು “ವಧೆ” ಎಂದೂ ಕರೆಯುತ್ತಾರೆ.
* “ಹತ್ಯೆ” ಎನ್ನುವ ಪದವನ್ನು “ಹತ್ಯೆ ಮಾಡಲ್ಪಟ್ಟ ಜನರು” ಅಥವಾ “ಕೊಲ್ಲಲ್ಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ವಧೆ](../other/slaughter.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಹೆ.28:23-24](rc://*/tn/help/ezk/28/23)
* [ಯೆಶಯಾ.26:20-21](rc://*/tn/help/isa/26/20)
## ಪದ ಡೇಟಾ:
* Strong's: H2026, H2076, H2490, H2491, H2717, H2763, H2873, H2874, H4191, H4194, H5221, H6991, H6992, H7523, H7819, G337, G615, G1315, G2380, G2695, G4968, G4969, G5407