kn_tw/bible/other/skull.md

24 lines
1.8 KiB
Markdown

# ಕಪಾಲ
## ಪದದ ಅರ್ಥವಿವರಣೆ:
“ಕಪಾಲ” ಎನ್ನುವ ಪದವು ಒಂದು ಪ್ರಾಣಿಯ ಅಥವಾ ಒಬ್ಬ ಮನುಷ್ಯನ ತಲೆಯ ಅಸ್ಥಿಪಂಜರ ನಿರ್ಮಾಣವಾಗಿರುವ ಎಲುಬುಗಳನ್ನು ಸೂಚಿಸುತ್ತದೆ.
“ಕಪಾಲ” ಎನ್ನುವ ಪದಕ್ಕೆ ಕೆಲವೊಂದುಬಾರಿ “ತಲೆ” ಎಂದರ್ಥ, “ನಿನ್ನ ತಲೆ ಬುರುಡೆಗೆ” ಕ್ಷೌರ ಮಾಡಿ ಎನ್ನುವ ಮಾತಿನಲ್ಲಿರುವಂತೆ ತಲೆಯನ್ನು ಸೂಚಿಸುವುದಾಗಿರುತ್ತದೆ.
* “ಕಪಾಲ ಎನ್ನುವ ಸ್ಥಳ” ಎನ್ನುವ ಮಾತನ್ನು ಯೇಸುವನ್ನು ಶಿಲುಬೆಗೆ ಹಾಕಿದ ಗೊಲ್ಗೊತಾ ಎನ್ನುವ ಸ್ಥಳಕ್ಕೆ ಮತ್ತೊಂದು ಹೆಸರಾಗಿರುತ್ತದೆ.
* ಈ ಪದವನ್ನು “ತಲೆ” ಅಥವಾ “ತಲೆಯ ಎಲುಬು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶಿಲುಬೆಗೆ ಹಾಕು](../kt/crucify.md), [ಗೊಲ್ಗೊತಾ](../names/golgotha.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಅರಸ.09:35-37](rc://*/tn/help/2ki/09/35)
* [ಯೆರೆ.02:14-17](rc://*/tn/help/jer/02/14)
* [ಯೋಹಾನ.19:17-18](rc://*/tn/help/jhn/19/17)
* [ಮತ್ತಾಯ.27:32-34](rc://*/tn/help/mat/27/32)
## ಪದ ಡೇಟಾ:
* Strong's: H1538, H2026, H2076, H2490, H2491, H2717, H2763, H2873, H2874, H4191, H4194, H5221, H6936, H6991, H6992, H7523, H7819, G337, G615, G1315, G2380, G2695, G4968, G4969, G5407