kn_tw/bible/other/shrewd.md

16 lines
1.8 KiB
Markdown

# ಯುಕ್ತಿ, ಯುಕ್ತಿಯುಳ್ಳದ್ದಾಗಿ
## ಪದದ ಅರ್ಥವಿವರಣೆ:
“ಯುಕ್ತಿ” ಎನ್ನುವ ಪದವು ಜಾಣತನವನ್ನು ಮತ್ತು ನಿಪುಣತೆಯನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಪ್ರಾಯೋಗಾತ್ಮಕವಾದ ವಿಷಯಗಳಲ್ಲಿ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ.
* “ಯುಕ್ತಿ” ಎನ್ನುವ ಪದಕ್ಕೆ ಅನೇಕಬಾರಿ ನಕಾರಾತ್ಮಕವಾದ ಭಾವನೆಯ ಅರ್ಥವನ್ನು ಹೊಂದಿರುತ್ತದೆ, ಯಾಕಂದರೆ ಇದು ಸ್ವಾರ್ಥಚಿಂತನೆಯ ಕ್ರಿಯೆಗಳಲ್ಲಿ ಒಳಗೊಂಡಿರುತ್ತದೆ.
* ಯುಕ್ತಿಯುಳ್ಳ ವ್ಯಕ್ತಿ ತನಗೆ ಸಹಾಯ ಮಾಡಿಕೊಳ್ಳುವುದರಲ್ಲಿ ಮಾತ್ರವೇ ದೃಷ್ಟಿ ಸಾರುತ್ತಾನೋ ಹೊರತು ಇತರರ ವಿಷಯಗಳಲ್ಲಿ ದೃಷ್ಟಿ ಸಾರುವುದಿಲ್ಲ.
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕುಯುಕ್ತಿ” ಅಥವಾ “ವಂಚನೆ” ಅಥವಾ “ಚತುರ” ಅಥವಾ “ಕುಶಲ” ಎನ್ನುವ ಪದಗಳು ಸಂದರ್ಭಾನುಗುಣವಾಗಿ ಒಳಗೊಂಡಿರುತ್ತವೆ.
## ಸತ್ಯವೇದದ ಅನುಬಂಧ ವಾಕ್ಯಗಳು :
## ಪದ ಡೇಟಾ:
* Strong's: H2450, H6175, G5429