kn_tw/bible/other/send.md

4.3 KiB
Raw Permalink Blame History

ಕಳುಹಿಸು, ಕಳುಹಿಸುವುದು, ಹೊರಗೆ ಕಳುಹಿಸು,

ಪದದ ಅರ್ಥವಿವರಣೆ:

“ಕಳುಹಿಸುವು” ಎಂದರೆ ಯಾವುದಾದರೊಂದು ಸ್ಥಳಕ್ಕೆ ಹೋಗುವುದಕ್ಕೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಪ್ರೇರೇಪಿಸು ಎಂದರ್ಥ. ಯಾರಾದರೊಬ್ಬರನ್ನು “ಹೊರಗೆ ಕಳುಹಿಸು” ಎಂದರೆ ಒಬ್ಬ ವ್ಯಕ್ತಿ ಒಂದು ದಂಡಯಾತ್ರೆಯಲ್ಲಿ ಅಥವಾ ಒಂದು ಯಂತ್ರದಲ್ಲಿ ಹೋಗುವುದಕ್ಕೆ ಹೇಳುವುದು ಎಂದರ್ಥ.

  • ಅನೇಕಬಾರಿ “ಹೊರಗೆ ಕಳುಹಿಸಲ್ಪಟ್ಟ” ಒಬ್ಬ ವ್ಯಕ್ತಿ ಒಂದು ವಿಶೇಷವಾದ ಕೆಲಸವನ್ನು ಮಾಡುವುದಕ್ಕೆ ನೇಮಿಸಲ್ಪಟ್ಟಿರುತ್ತಾನೆ.
  • “ಮಳೆಯನ್ನು ಕಳುಹಿಸು” ಅಥವಾ “ವಿಪತ್ತನ್ನು ಕಳುಹಿಸು” ಎನ್ನುವ ಮಾತುಗಳಿಗೆ “ಬರುವಂತೆ ಮಾಡು” ಎಂದರ್ಥವಾಗಿರುತ್ತದೆ. ಈ ರೀತಿಯ ಮಾತುಗಳನ್ನು ಈ ಕಾರ್ಯಗಳೆಲ್ಲಾ ನಡೆಯುವುದಕ್ಕೆ ದೇವರೇ ಕಾರಣವಾಗಿರುತ್ತರೆಂದು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.
  • “ಕಳುಹಿಸು” ಎನ್ನುವ ಪದವನ್ನು “ವಾಕ್ಯವನ್ನು ಕಳುಹಿಸು” ಅಥವಾ “ಸಂದೇಶವನ್ನು ಕಳುಹಿಸು” ಎನ್ನುವ ಮಾತುಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೇ, ಈ ಮಾತಿಗೆ ಇನ್ನೊಬ್ಬರಿಗೆ ಹೇಳುವುದಕ್ಕೆ ಯಾರಿಗಾದರೋಬ್ಬರಿಗೆ ಒಂದು ಸಂದೇಶವನ್ನು ಹೇಳುವುದು ಎಂದರ್ಥವಾಗಿರುತ್ತದೆ.
  • “ಯಾವುದಾದರೊಂದಿಗೆ ಯಾರಾದರೊಬ್ಬರನ್ನು “ಕಳುಹಿಸುವುದು” ಎಂದರೆ ಯಾರಿಗಾದರೊಬ್ಬರಿಗೆ ಆ ವಸ್ತುವನ್ನು “ಕೊಡುವುದು” ಎಂದರ್ಥವಾಗಿರುತ್ತದೆ, ಯಾರಾದರೊಬ್ಬರು ಇದನ್ನು ಹೊಂದಿಕೊಳ್ಳುವದಕ್ಕೋಸ್ಕರ ಸ್ವಲ್ಪ ದೂರಕ್ಕೆ ಕಳುಹಿಸುವುದಾಗಿರುತ್ತದೆ.
  • ಯೇಸುವನ್ನು ತಂದೆಯಾದ ದೇವರು ತನ್ನ ಜನರನ್ನು ರಕ್ಷಿಸುವುದಕ್ಕೆ ಮತ್ತು ವಿಮೋಚಿಸುವುದಕ್ಕೆ ಈ ಭೂಲೋಕಕ್ಕೆ ಕಳುಹಿಸಿದ್ದಾನೆಂದು ಸೂಚಿಸುವುದಕ್ಕೆ ಆತನು “ನನ್ನನ್ನು ಕಳುಹಿಸಿದ” ಎನ್ನುವ ಪದವನ್ನು ಹೆಚ್ಚಾಗಿ ಉಪಯೋಗಿಸಿದ್ದರು. ಇದನ್ನು “ಆಳಾಗಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನೇಮಿಸು, ವಿಮೋಚಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H935, H1540, H1980, H2199, H2904, H3318, H3474, H3947, H4916, H4917, H5042, H5130, H5375, H5414, H5674, H6963, H7368, H7725, H7964, H7971, H7972, H7993, H8421, H8446, G782, G375, G630, G649, G652, G657, G1026, G1032, G1544, G1599, G1821, G3333, G3343, G3936, G3992, G4311, G4341, G4369, G4842, G4882