23 lines
2.0 KiB
Markdown
23 lines
2.0 KiB
Markdown
# ಶಮೆದಮೆ, ಶಮೆದಮೆ ಹೊಂದಿರುವ
|
|
|
|
## ಪದದ ಅರ್ಥವಿವರಣೆ:
|
|
|
|
ಶಮೆದಮೆ ಎಂದರೆ ಪಾಪವನ್ನು ಮಾಡದಂತೆ ಒಬ್ಬರ ನಡತೆಯನ್ನು ನಿಯಂತ್ರಿಸುವ ಸಾಮರ್ಥ್ಯವಾಗಿರುತ್ತದೆ.
|
|
|
|
* ಇದು ಒಳ್ಳೇಯ ನಡತೆಯನ್ನು ಸೂಚಿಸುತ್ತದೆ, ಹೇಗೆಂದರೆ ಪಾಪ ಸ್ವಭಾವದ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕ್ರಿಯೆಗಳನ್ನು ಮಾಡದಂತೆ ಸಹಾಯ ಮಾಡುತ್ತದೆ.
|
|
* ಶಮೆದಮೆ ಎನ್ನುವುದು ಪವಿತ್ರಾತ್ಮನು ಕ್ರೈಸ್ತರಿಗೆ ಅನುಗ್ರಹಿಸುವ ಫಲವಾಗಿರುತ್ತದೆ ಅಥವಾ ಗುಣಲಕ್ಷಣವಾಗಿರುತ್ತದೆ.
|
|
* ಶಮೆದಮೆಯನ್ನು ಉಪಯೋಗಿಸುವ ವ್ಯಕ್ತಿ ತಾನು ಮಾಡಬೇಕಿಂದಿರುವ ಪಾಪವನ್ನು ಮಾಡದೇ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿ ಶಮೆದಮೆಯನ್ನು ಹೊಂದಿಕೊಳ್ಳಲು ದೇವರೊಬ್ಬನೇ ಬಲಪಡಿಸುವವನಾಗಿರುತ್ತಾನೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಫಲ](../other/fruit.md), [ಪವಿತ್ರಾತ್ಮ](../kt/holyspirit.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಕೊರಿಂಥ.07:8-9](rc://*/tn/help/1co/07/08)
|
|
* [2 ಪೇತ್ರ.01:5-7](rc://*/tn/help/2pe/01/05)
|
|
* [2 ತಿಮೊಥೆ.03:1-4](rc://*/tn/help/2ti/03/01)
|
|
* [ಗಲಾತ್ಯ.05:23](rc://*/tn/help/gal/05/23)
|
|
|
|
## ಪದ ಡೇಟಾ:
|
|
|
|
* Strong's: H4623, H7307, G192, G193, G1466, G1467, G1468, G4997
|