21 lines
2.0 KiB
Markdown
21 lines
2.0 KiB
Markdown
# ಸೆಲಾ
|
|
|
|
## ಪದದ ಅರ್ಥವಿವರಣೆ:
|
|
|
|
“ಸೆಲಾ” ಎನ್ನುವ ಪದವು ಹೆಚ್ಚಾಗಿ ಕಿರ್ತನೆಗಳ ಗ್ರಂಥದಲ್ಲಿ ಕಂಡುಬರುವ ಇಬ್ರಿ ಭಾಷೆಯ ಪದವಾಗಿರುತ್ತದೆ, ಇದಕ್ಕೆ ಅನೇಕವಾದ ಅರ್ಥಗಳಿರುತ್ತವೆ.
|
|
|
|
* ಈ ಪದಕ್ಕೆ “ವಿರಾಮ ಮತ್ತು ಸ್ತುತಿಸು” ಎನ್ನುವ ಅರ್ಥಗಳಿವೆ, ಅಂದರೆ ಅದುವರೆಗೂ ಹೇಳಲ್ಪಟ್ಟಿರುವ ಮಾತುಗಳ ಕುರಿತಾಗಿ ಪ್ರೇಕ್ಷಕರು ಆಲೋಚನೆ ಮಾಡುವುದಕ್ಕೆ ಆಹ್ವಾನಿಸಲ್ಪಡುತ್ತಾರೆ.
|
|
* ಕೀರ್ತನೆಗಳಲ್ಲಿ ಅನೇಕವು ಹಾಡುಗಳಾಗಿ ಬರೆಯಲ್ಪಟ್ಟಿವೆ, “ಸೆಲಾ” ಎನ್ನುವುದು ಹಾಡಿನಲ್ಲಿರುವ ಪದಗಳ ಕುರಿತಾಗಿ ಆಲೋಚನೆ ಮಾಡುವುದಕ್ಕೆ ಕೇಳುವವರಿಗೆ ಪ್ರೋತ್ಸಾಹವನ್ನು ಕೊಡುವುದಕ್ಕೆ ಅಥವಾ ಸಂಗೀತವನ್ನು ಬಾರಿಸುವುದಕ್ಕೆ ಅನುಮತಿಸಲು ಗಾಯಕರು ಹಾಡುವುದನ್ನು ಸ್ವಲ್ಪ ಹೊತ್ತು ನಿಲ್ಲಿಸಿ ಗಾಯಕನಿಗೆ ಸೂಚನೆಯನ್ನು ಕೊಡುವುದಕ್ಕೆ ಉಪಯೋಗಿಸುವ ಸಂಗೀತದ ಪದವಾಗಿರಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕೀರ್ತನೆ](../kt/psalm.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಕೀರ್ತನೆ.003:3-4](rc://*/tn/help/psa/003/003)
|
|
* [ಕೀರ್ತನೆ.024:5-6](rc://*/tn/help/psa/024/005)
|
|
* [ಕೀರ್ತನೆಗಳು.046:6-7](rc://*/tn/help/psa/046/006)
|
|
|
|
## ಪದ ಡೇಟಾ:
|
|
|
|
* Strong's: H5542
|