2.1 KiB
2.1 KiB
ಕೆರ, ಕೆರಗಳು
ಪದದ ಅರ್ಥವಿವರಣೆ:
ಕೆರ ಎಂದರೆ ಕಾಲಿಗೆ ಅಥವಾ ಪಾದದ ಕೀಲು ಸುತ್ತಾ ಪಟ್ಟಿಗಳಿಂದ ಪಾದಕ್ಕೆ ಕಟ್ಟಿರುವ ಸರಳವಾದ ಚಪ್ಪಲಿಯನ್ನು ಸೂಚಿಸುತ್ತದೆ. ಕೆರಗಳನ್ನು ಸ್ತ್ರೀ ಪುರುಷರು ಹಾಕಿಕೊಳ್ಳುತ್ತಾರೆ.
- ಕೆರವನ್ನು ಕೆಲವೊಂದುಬಾರಿ ಕಾನೂನು ವ್ಯವಹಾರವನ್ನು ನಿಶ್ಚಯಗೊಳಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಉದಾಹರಣೆಗೆ, ಅಸ್ತಿಯನ್ನು ಮಾರುವುದು: ಒಬ್ಬ ಮನುಷ್ಯ ಕೆರವನ್ನು ತೆಗೆದುಕೊಂಡು, ಇತರರಿಗೆ ಅದನ್ನು ಕೊಡುವುದು.
- ಒಬ್ಬರ ಕೆರಗಳನ್ನು ಅಥವಾ ಚಪ್ಪಲಿಗಳನ್ನು ತೆಗೆಯುವುದೆನ್ನುವುದು ಗೌರವಕ್ಕೆ ಮತ್ತು ಭಕ್ತಿಗೆ ಸೂಚನೆಯಾಗಿರುತ್ತದೆ, ವಿಶೇಷವಾಗಿ ದೇವರ ಸಾನ್ನಿಧ್ಯದಲ್ಲಿ ಚಪ್ಪಲಿಗಳನ್ನು ಹಾಕಿಕೊಳ್ಳುವುದಿಲ್ಲ.
- ಯೇಸುವಿನ ಕೆರಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲವೆಂದು ಯೋಹಾನನು ಹೇಳಿದನು, ಇದು ಗುಲಾಮನ ಅಥವಾ ದೀನ ಸೇವಕನ ಕೆಲಸವಾಗಿರುತ್ತದೆ.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5274, H5275, H8288, G4547, G5266