kn_tw/bible/other/run.md

33 lines
5.4 KiB
Markdown

# ಓಡು, ಓಡಿಸುವುದು, ಓಡುವವರು, ಓಡುತ್ತಾ ಇರುವುದು
## ಪದದ ಅರ್ಥವಿವರಣೆ:
“ಓಡು” ಎನ್ನುವ ಪದಕ್ಕೆ ಅಕ್ಷರಾರ್ಥವೇನಂದರೆ “ಪಾದಗಳ ಮೇಲೆ ತುಂಬಾ ವೇಗವಾಗಿ ನಡೆ” ಎಂದರ್ಥ, ಸಾಧಾರಣವಾಗಿ ನಡೆಯುವುದರ ಮೂಲಕ ಸೇರುವ ದಾರಿಗಿಂತಲೂ ಇನ್ನೂ ಹೆಚ್ಚಾದ ವೇಗದಲ್ಲಿ ಹೋಗುವುದು ಎಂದರ್ಥವಾಗಿರುತ್ತದೆ.
“ಓಡು” ಎನ್ನುವ ಪದದ ಮುಖ್ಯ ಅರ್ಥವನ್ನು ಈ ಕೆಳಗೆ ಹೇಳಲ್ಪಟ್ಟಿರುವ ಅಲಂಕಾರಿಕ ಮಾತುಗಳಲ್ಲಿಯೂ ಉಪಯೋಗಿಸಲ್ಪಟ್ಟಿರುತ್ತದೆ
* ಬಹುಮಾನವನ್ನು ಪಡೆದುಕೊಳ್ಳುವ ಮಾರ್ಗದಲ್ಲಿ "ಓಡು” ಎನ್ನುವ ಮಾತು ಗೆಲ್ಲುವ ಕ್ರಮದಲ್ಲಿ ಪಂದ್ಯದಲ್ಲಿ ಓಡುವಂತೆಯೇ ಅದೇ ರೀತಿಯಾಗಿ ದೇವರ ಚಿತ್ತದಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಸೂಚಿಸುತ್ತದೆ.
* “ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವುದು” ಎನ್ನುವ ಮಾತಿಗೆ ದೇವರ ಆಜ್ಞೆಗಳಿಗೆ ತಕ್ಷಣವೆ ವಿಧೇಯರಾಗುವುದು ಮತ್ತು ಸಂತೋಷಕರವಾಗಿ ಸ್ವೀಕರಿಸುವುದನ್ನು ಸೂಚಿಸುತ್ತದೆ.
* “ಇತರರ ದೇವರಗಳ ಬಳಿಗೆ ಓಡಿ ಹೋಗಬೇಡ” ಎನ್ನುವ ಮಾತಿಗೆ ಇತರ ದೇವರುಗಳ ವಿಗ್ರಹಾರಾಧನೆಯಲ್ಲಿ ಮುಂದುವರಿಯಬೇಡ ಎಂದರ್ಥ.
* “ನನ್ನ ಮರೆಮಾಡುವುದಕ್ಕೆ ನಾನು ನಿನ್ನ ಬಳಿಗೆ ಓಡಿ ಬರುವೆನು” ಎನ್ನುವ ಮಾತಿಗೆ ಅನೇಕ ಕಷ್ಟಗಳನ್ನು ಎದುರುಗೊಳ್ಳುವಾಗ ರಕ್ಷಣೆ ಮತ್ತು ಆಶ್ರಯ ಸಿಗುವ ದೇವರ ಬಳಿಗೆ ತಕ್ಷಣವೇ ತಿರುಗುಕೋ ಎಂದರ್ಥ.
* ಕಣ್ಣೀರು, ರಕ್ತ, ಬೆವರು ಮತ್ತು ನದಿಗಳು ಎನ್ನುವಂತಹ ನೀರು ಮತ್ತು ಇತರ ದ್ರವಗಳೆಲ್ಲವು ಓಡುತ್ತವೆಯೆಂದು ಅವುಗಳ ಕುರಿತಾಗಿ ಹೇಳಲಾಗಿರುತ್ತದೆ. ಇದನ್ನು “ಹರಡುವಿಕೆ” ಎಂದೂ ಅನುವಾದ ಮಾಡುತ್ತಾರೆ.
ಒಂದು ದೇಶದ ಅಥವಾ ಒಂದು ಪ್ರಾಂತ್ಯದ ಗಡಿಯನ್ನು ನದಿಯ ಜೊತೆಗೆ “ಓಡು” ಅಥವಾ ಬೇರೆ ದೇಶದ ಗಡಿಯೊಂದಿಗೆ ಓಡು ಎಂದು ಹೇಳಲ್ಪಟ್ಟಿರುತ್ತದೆ. ದೇಶದ ಗಡಿ ಅಥವಾ ಇತರ ದೇಶದ ಗಡಿ ನದಿಯ “ಪಕ್ಕದಲ್ಲಿರುತ್ತದೆ” ಎಂದು ಹೇಳುವುದರ ಮೂಲಕ; ಅಥವಾ ದೇಶದ “ಗಡಿಗಳು” ಇತರ ದೇಶದ ಅಥವಾ ನದಿಯ ಪಕ್ಕದಲ್ಲಿದಿರುತ್ತದೆ ಎಂದು ಹೇಳುವುದರ ಮೂಲಕ ಇದನ್ನು ಅನುವಾದ ಮಾಡಬಹುದು.
* ನದಿಗಳು ಮತ್ತು ಹರಿಝರಿಗಳು “ಒಣಗುತ್ತವೆ”, ಇದಕ್ಕೆ ಅವು ಎಂದಿಗೂ ನೀರನ್ನು ಹೊಂದಿರುವುದಿಲ್ಲ ಎಂದರ್ಥವಾಗಿರುತ್ತದೆ. ಇದನ್ನು “ಒಣಗಿದೆ” ಅಥವಾ “ಒಣಗಿಸಲ್ಪಟ್ಟಿವೆ” ಎಂದೂ ಅನುವಾದ ಮಾಡಬಹುದು.
* ಔತಣ ದಿನಗಳು “ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿರುತ್ತವೆ”, ಇದಕ್ಕೆ ಅವು “ಹಾದು ಹೋಗಿವೆ” ಅಥವಾ “ಅವು ಮುಗಿದುಹೋಗಿವೆ” ಅಥವಾ “ಅವು ಸಂಪೂರ್ತಿಯಾಗಿರುತ್ತವೆ” ಎಂದರ್ಥವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಸುಳ್ಳು ದೇವರು](../kt/falsegod.md), [ಸಾಧಿಸುವವನು](../other/perseverance.md), [ಆಶ್ರಿತರು](../other/refuge.md), [ತಿರುಗಿಕೊ](../other/turn.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.06:18](rc://*/tn/help/1co/06/18)
* [ಗಲಾತ್ಯ.02:1-2](rc://*/tn/help/gal/02/01)
* [ಗಲಾತ್ಯ.05:5-8](rc://*/tn/help/gal/05/05)
* [ಫಿಲಿಪ್ಪಿ.02:14-16](rc://*/tn/help/php/02/14)
* [ಜ್ಞಾನೋ.01:15-17](rc://*/tn/help/pro/01/15)
## ಪದ ಡೇಟಾ:
* Strong's: H213, H386, H1065, H1272, H1518, H1556, H1980, H2100, H2416, H3001, H3212, H3332, H3381, H3920, H3988, H4422, H4754, H4794, H4944, H5074, H5127, H5140, H5472, H5756, H6437, H6440, H6544, H6805, H7272, H7291, H7310, H7323, H7325, H7519, H7751, H8264, H8308, H8444, G413, G1377, G1601, G1530, G1532, G1632, G1998, G2027, G2701, G3729, G4063, G4370, G4390, G4890, G4936, G5143, G5240, G5295, G5302, G5343