kn_tw/bible/other/reverence.md

23 lines
2.2 KiB
Markdown

# ಭಯಭಕ್ತಿ ತೋರು, ಭಯಭಕ್ತಿ ತೋರಿಸಲಾಗಿದೆ, ಪೂಜ್ಯಭಾವ, ಭಯಭಕ್ತಿಗಳು,
## ಪದದ ಅರ್ಥವಿವರಣೆ:
“ಪೂಜ್ಯಭಾವ” ಎನ್ನುವ ಪದವು ಯಾವುದಾದರೊಂದರ ಕುರಿತಾಗಿ ಅಥವಾ ಯಾರಾದರೊಬ್ಬರ ಕುರಿತಾಗಿ ಹೆಚ್ಚಿನ ಗೌರವದ, ಘನವಾದ ಭಾವನೆಗಳನ್ನು ಸೂಚಿಸುವುದು. * ಯಾವುದಾದರೊಂದಕ್ಕೆ ಅಥವಾ ಯಾರಾದರೊಬ್ಬರಿಗೆ “ಭಯಭಕ್ತಿ ತೋರು” ಎಂದರೆ ಆ ವ್ಯಕ್ತಿಗೆ ಅಥವಾ ಆ ವಸ್ತುವಿಗೆ ಪೂಜ್ಯಭಾವವನ್ನು ತೋರಿಸುವುದು ಎಂದರ್ಥ.
* ಪೂಜ್ಯಕ್ಕೆ ಅರ್ಹವಾದ ವ್ಯಕ್ತಿಯನ್ನು ಘನಪಡಿಸುವ ಭಯಭಕ್ತಿಯ ಭಾವನೆಗಳು ಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
* ಕರ್ತನಲ್ಲಿ ಭಯಭಕ್ತಿ ಎಂದರೆ ದೇವರ ಆಜ್ಞೆಗಳಿಗೆ ವಿಧೇಯತೆ ತೋರಿಸುವುದರಲ್ಲಿ ಅಂತಃಹ ಪೂಜ್ಯಭಾವನೆಯು ತನ್ನಷ್ಟಕ್ಕೆ ಅದೇ ತೋರಿಕೆಯಾಗಿರುತ್ತದೆ.
* ಈ ಪದವನ್ನು “ಭಯ ಮತ್ತು ಘನಪಡಿಸುವುದು” ಅಥವಾ “ಪ್ರಾಮಾಣಿಕ ಗೌರವ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಭಯ](../kt/fear.md), [ಘನಪಡಿಸು](../kt/honor.md), [ವಿಧೇಯತೆ](../other/obey.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೇತ್ರ.01:15-17](rc://*/tn/help/1pe/01/15)
* [ಇಬ್ರಿ.11:7](rc://*/tn/help/heb/11/07)
* [ಯೆಶಯಾ.44:17](rc://*/tn/help/isa/44/17)
* [ಕೀರ್ತನೆ.005:7-8](rc://*/tn/help/psa/005/007)
## ಪದ ಡೇಟಾ:
* Strong's: H3372, H3373, H3374, H4172, H6342, H7812, G127, G1788, G2125, G2412, G5399, G5401