kn_tw/bible/other/reproach.md

24 lines
2.6 KiB
Markdown

# ಆಕ್ಷೇಪಣೆ, ಆಕ್ಷೇಪಣೆಗಳು, ಆಕ್ಷೇಪಿಸಿದೆ, ಆಕ್ಷೇಪಿಸುವುದು, ಆಕ್ಷೇಪಭರಿತವಾಗಿ
## ಪದದ ಅರ್ಥವಿವರಣೆ:
ಇನ್ನೊಬ್ಬರನ್ನು ಆಕ್ಷೇಪಿಸುವುದು ಎಂದರೆ ಒಬ್ಬ ವ್ಯಕ್ತಿಯ ನಡತೆಯನ್ನು ಅಥವಾ ಗುಣಗಳನ್ನು ವಿಮರ್ಶೆ ಮಾಡುವುದು ಅಥವಾ ನಿರಾಕರಿಸುವುದು ಎಂದರ್ಥ. ಆಕ್ಷೇಪಣೆ ಎಂದರೆ ಒಬ್ಬ ವ್ಯಕ್ತಿಯ ಕುರಿತಾಗಿ ನಕಾರಾತ್ಮಕವಾಗಿ ವ್ಯಾಖ್ಯೆ ಮಾಡುವುದು ಎಂದರ್ಥ.
* ಒಬ್ಬ ವ್ಯಕ್ತಿ “ಆಕ್ಷೇಪಣೆ ಮೇಲಿದ್ದಾನೆ” ಅಥವಾ “ಆಕ್ಷೇಪಣೆಗೆ ಅತೀತವಾಗಿದ್ದಾನೆ” ಅಥವಾ “ಆಕ್ಷೇಪಣೆಗಳಿಲ್ಲದೇ ಇದ್ದಾನೆ” ಎನ್ನುವ ಮಾತುಗಳಿಗೆ ಆ ವ್ಯಕ್ತಿಯ ನಡತೆಯು ದೇವರನ್ನು ಘನಪಡಿಸುವ ವಿಧಾನದಲ್ಲಿದೆ ಮತ್ತು ಅವನ ಕುರಿತಾಗಿ ಹೇಳುವುದಕ್ಕೆ ಒಂದು ಚಿಕ್ಕ ವಿಮರ್ಶೆಯು ಇಲ್ಲ ಎಂದು ಹೇಳುವದಾಗಿರುತ್ತದೆ.
* “ಆಕ್ಷೇಪಣೆ” ಎನ್ನುವ ಪದವನ್ನು “ಆರೋಪ” ಅಥವಾ “ಅವಮಾನ” ಅಥವಾ “ನಾಚಿಕೆಗೇಡು” ಎಂದೂ ಅನುವಾದ ಮಾಡಬಹುದು.
* “ಆಕ್ಷೇಪಣೆ” ಎನ್ನುವ ಪದವನ್ನು “ಗದರಿಸು” ಅಥವಾ “ಆರೋಪಿಸು” ಅಥವಾ “ವಿಮರ್ಶಿಸು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆರೋಪಿಸು](../other/accuse.md), [ಗದರಿಸು](../other/rebuke.md), [ನಾಚಿಕೆಗೇಡು](../other/shame.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.05:7-8](rc://*/tn/help/1ti/05/07)
* [1 ತಿಮೊಥೆ.06:13-14](rc://*/tn/help/1ti/06/13)
* [ಯೆರೆ.15:15-16](rc://*/tn/help/jer/15/15)
* [ಯೋಬ.16:9-10](rc://*/tn/help/job/16/09)
* [ಜ್ಞಾನೋ.18:3-4](rc://*/tn/help/pro/18/03)
## ಪದ ಡೇಟಾ:
* Strong's: H1421, H1442, H2617, H2659, H2778, H2781, H3637, H3639, H7036, G410, G423, G819, G3059, G3679, G3680, G3681, G5195, G5196, G5484