30 lines
4.1 KiB
Markdown
30 lines
4.1 KiB
Markdown
# ಪ್ರಸಿದ್ಧ, ಪ್ರಸಿದ್ಧರಾಗಿರುವ
|
|
|
|
## ಪದದ ಅರ್ಥವಿವರಣೆ:
|
|
|
|
“ಪ್ರಸಿದ್ಧ” ಎನ್ನುವ ಪದವು ಖ್ಯಾತಿ ಹೊಂದಿದ ಶ್ರೇಷ್ಠತೆಯು ಮತ್ತು ಪ್ರಶಂಶ ಅರ್ಹ ಖ್ಯಾತಿಯನ್ನು ಸೂಚಿಸುತ್ತದೆ. ಯಾವುದೇ ಅಥವಾ ಯಾರೇ ಪ್ರಸಿದ್ಧವನ್ನು ಹೊಂದಿದ್ದರೆ, ಅದನ್ನು ಅಥವಾ ಅವರನ್ನು “ಪ್ರಸಿದ್ಧರಾಗಿರುವ” ಎಂದೂ ಕರೆಯುತ್ತಾರ.
|
|
|
|
* ಒಬ್ಬ ವ್ಯಕ್ತಿ “ಪ್ರಸಿದ್ಧನಾಗಿದ್ದಾನೆ” ಎಂದರೆ ಖ್ಯಾತಿಯನ್ನು ಮತ್ತು ಉನ್ನತ ಗೌರವವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.
|
|
* “ಪ್ರಸಿದ್ಧ” ಎನ್ನುವುದು ವಿಶೇಷವಾಗಿ ದೀರ್ಘ ಕಾಲದವರೆಗೂ ತಿಳಿದಿರುವ ಒಳ್ಳೇಯ ಹೆಸರುವಾಸಿಯನ್ನು ಸೂಚಿಸುತ್ತದೆ.
|
|
* “ಪ್ರಸಿದ್ಧ ಹೊಂದಿದ” ಪಟ್ಟಣ ಎನ್ನವುದು ಅನೇಕಬಾರಿ ಅದರ ಸಂಪತ್ತಿಗೂ ಮತ್ತು ಅಭಿವೃದ್ಧಿಗೂ ಹೆಸರುವಾಸಿಯಾಗಿರುತ್ತದೆ.
|
|
|
|
## ಅನುವಾದ ಸಲಹೆಗಳು:
|
|
|
|
* “ಪ್ರಸಿದ್ಧ” ಎನ್ನುವ ಪದವನ್ನು “ಖ್ಯಾತಿ” ಅಥವಾ “ಗೌರವವುಳ್ಳ ಖ್ಯಾತಿ” ಅಥವಾ “ಅನೇಕ ಜನರ ಮೂಲಕ ಚೆನ್ನಾಗಿ ಗೊತ್ತಿರುವ ಶ್ರೇಷ್ಠತೆ” ಎಂದೂ ಅನುವಾದ ಮಾಡಬಹುದು.
|
|
* “ಪ್ರಸಿದ್ಧ ಹೊಂದಿದ” ಎನ್ನುವ ಮಾತನ್ನು “ಚೆನ್ನಾಗಿ ಗೊತ್ತಿರುವ ಮತ್ತು ಉನ್ನತವಾದ ಗೌರವ ಹೊಂದಿರುವ” ಅಥವಾ “ಅತ್ಯುತ್ತಮ ಖ್ಯಾತಿ” ಎಂದೂ ಅನುವಾದ ಮಾಡಬಹುದು.
|
|
* “ಕರ್ತನ ಹೆಸರು ಇಸ್ರಾಯೇಲಿನಲ್ಲಿ ಪ್ರಸಿದ್ಧವಾಗಬೇಕು” ಎನ್ನುವ ಮಾತನ್ನು “ಕರ್ತನ ನಾಮವು ಎಲ್ಲರಿಗೆ ಚೆನ್ನಾಗಿ ಗೊತ್ತಿರಬೇಕು ಮತ್ತು ಇಸ್ರಾಯೇಲ್ ಜನರಿಂದ ಗೌರವಿಸಲ್ಪಡಬೇಕು” ಎಂದೂ ಅನುವಾದ ಮಾಡಬಹುದು.
|
|
* “ಪ್ರಸಿದ್ಧ ಹೊಂದಿದ ಮನುಷ್ಯರು” ಎನ್ನುವ ಮಾತನ್ನು “ಮನುಷ್ಯರ ಧೈರ್ಯವು ಎಲ್ಲರಿಗೆ ಚೆನ್ನಾಗಿ ಗೊತ್ತಿರುತ್ತದೆ” ಅಥವಾ “ಪ್ರಖ್ಯಾತಿ ಹೊಂದಿದ ಯೋಧರು” ಅಥವಾ “ಬಹು ಉನ್ನತವಾದ ಗೌರವವನ್ನು ಪಡೆದ ಮನುಷ್ಯರು” ಎಂದೂ ಅನುವಾದ ಮಾಡಬಹುದು.
|
|
|
|
“ನಿನ್ನ ಪ್ರಸಿದ್ಧವು ಎಲ್ಲಾ ತಲೆಮಾರಿನವರೆಗೂ ಇರುತ್ತದೆ” ಎನ್ನುವ ಮಾತನ್ನು “ವರ್ಷಗಳ ಪೂರ್ತಿ ಜನರು ನಿನ್ನ ಶ್ರೇಷ್ಠತೆಯ ಕುರಿತಾಗಿಯೇ ಕೇಳುತ್ತಾ ಇರುವರು” ಅಥವಾ “ನಿನ್ನ ಶ್ರೇಷ್ಠತೆಯು ಕಾಣಿಸಿಕೊಂಡಿದೆ ಮಾತು ಪ್ರತಿಯೊಂದು ತಲೆಮಾರಿನವರಲ್ಲಿರುವ ಜನರಿಂದ ಕೇಳಿಸಲ್ಪಡುತ್ತದೆ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಘನಪಡಿಸು](../kt/honor.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಆದಿ.06:4](rc://*/tn/help/gen/06/04)
|
|
* [ಕೀರ್ತನೆ.135:12-14](rc://*/tn/help/psa/135/012)
|
|
|
|
## ಪದ ಡೇಟಾ:
|
|
|
|
* Strong's: H1984, H7121, H8034
|