kn_tw/bible/other/reed.md

2.3 KiB

ಜಂಡು, ಜಂಡುಗಳು

ಸತ್ಯಾಂಶಗಳು:

“ಜಂಡು” ಎನ್ನುವ ಪದವು ನೀರಿನಲ್ಲಿ ಬೆಳೆಯುವ ಉದ್ದವಾದ ಕಾಂಡದೊಂದಿಗಿರುವ ಸಸ್ಯವನ್ನು ಸೂಚಿಸುತ್ತದೆ, ಸಾಧಾರಣವಾಗಿ ಇದು ನದಿ ಅಥವಾ ಹೊಳೆಯ ತುದಿ ಭಾಗದಲ್ಲಿ ಕಂಡುಬರುತ್ತದೆ.

  • ನೈಲ್ ನದಿಯಲ್ಲಿರುವ ಜಂಡುಗಳಲ್ಲಿಯೇ ಮೋಶೆ ಶಿಶುವಾಗಿದ್ದಾಗ ಬಚ್ಚಿಡಲ್ಪಟ್ಟಿದ್ದನು, ಇದನ್ನೇ “ಬಲ್.ರಷಸ್” ಎಂದು ಕರೆಯುತ್ತಾರೆ. ಅವು ಉದ್ದವಾಗಿರುತ್ತವೆ, ಅವು ನದಿಯ ನೀರಿನಲ್ಲಿ ದಟ್ಟವಾದ ಪೊದೆಗಳಲ್ಲಿ ಟೊಳ್ಳಾದ ತೊಟ್ಟುಗಳಾಗಿ ಬೆಳೆಯುತ್ತಾ ಇರುತ್ತವೆ.
  • ಈ ನಾರಿನಿಂದ ತುಂಬಿದ ಸಸ್ಯಗಳನ್ನು ಪುರಾತನ ಐಗುಪ್ತದಲ್ಲಿ ಕಾಗದವನ್ನು, ಬುಟ್ಟಿಗಳನ್ನು ಮಾಡುವುದಕ್ಕೆ ಉಪಯೋಗಿಸಿಸುತ್ತಿದ್ದರು.
  • ಜಂಡು ಸಸ್ಯದ ಟೊಳ್ಳು ಅಥವಾ ಕಾಂಡವು ತುಂಬಾ ಮೆದುವಾಗಿರುತ್ತದೆ ಮತ್ತು ಇದು ಗಾಳಿ ಬೀಸುವಾಗ ತುಂಬಾ ಸುಲಭವಾಗಿ ಬಾಗುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಮೋಶೆ, ನೈಲ್ ಹೊಳೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H98, H100, H260, H5488, H6169, H7070, G2063, G2563