25 lines
2.5 KiB
Markdown
25 lines
2.5 KiB
Markdown
# ದಾಳಿಂಬೆ ಹಣ್ಣು, ದಾಳಿಂಬೆ ಹಣ್ಣುಗಳು
|
|
|
|
## ಸತ್ಯಾಂಶಗಳು:
|
|
|
|
ದಾಳಿಂಬೆ ಹಣ್ಣು ಎನ್ನುವುದು ಅನೇಕ ಬೀಜಗಳಿದ್ದು ಅವುಗಳ ಸುತ್ತ ತಿನ್ನಬಹುದಾದ ಕೆಂಪು ತಿರುಳು ಇರುವ ದಪ್ಪವಾಗಿರುವ ಒಂದು ವಿಧವಾದ ಹಣ್ಣಾಗಿರುತ್ತದೆ.
|
|
|
|
* ಹಣ್ಣಿನ ಮೇಲ್ಭಾಗವೆಲ್ಲಾ ಬಣ್ಣದಲ್ಲಿ ಕೆಂಪಾಗಿರುತ್ತದೆ ಮತ್ತು ಬೀಜಗಳ ಸುತ್ತಲು ಇರುವ ತಿರುಳು ಹೊಳೆಯುತ್ತಾ ಕೆಂಪಾಗಿರುತ್ತದೆ.
|
|
* ದಾಳಿಂಬೆ ಹಣ್ಣುಗಳು ಸರ್ವ ಸಾಧಾರಣವಾಗಿ ಬಿಸಿ ಹೆಚ್ಚಾಗಿದ್ದು, ಒಣ ವಾತಾವರಣವು ಇರುವ ದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತವೆ, ಐಗುಪ್ತ ಮತ್ತು ಇಸ್ರಾಯೇಲ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ.
|
|
* ಕಾನಾನ್ ನೀರಾವರಿ ಇರುವ ಮತ್ತು ಫಲವತ್ತಾದ ಮಣ್ಣು ಇರುವ ದೇಶವೆಂದು ಯೆಹೋವ ಇಸ್ರಾಯೇಲ್ಯರಿಗೆ ವಾಗ್ಧಾನ ಮಾಡಿದ್ದನು, ಇದರಿಂದ ಆಹಾರವು ಅಲ್ಲಿ ಸಾಕಷ್ಟು ಇರುತ್ತಿತ್ತು, ಆ ಆಹಾರಗಳಲ್ಲಿ ದಾಳಿಂಬೆಹಣ್ಣುಗಳೂ ಇದ್ದವು.
|
|
* ಸೊಲೊಮೋನನ ದೇವಾಲಯ ನಿರ್ಮಾಣದಲ್ಲಿ ದಾಳಿಂಬೆ ಹಣ್ಣಿನ ಆಕಾರದಲ್ಲಿ ಕಂಚು ಅಲಂಕಾರಗಳೂ ಒಳಗೊಂಡಿರುತ್ತವೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕಂಚು](../other/bronze.md), [ಕಾನಾನ್](../names/canaan.md), [ಐಗುಪ್ತ](../names/egypt.md), [ಸೊಲೊಮೋನ್](../names/solomon.md), [ದೇವಾಲಯ](../kt/temple.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [2 ಅರಸ.25:16-17](rc://*/tn/help/2ki/25/16)
|
|
* [ಧರ್ಮೋ.08:7-8](rc://*/tn/help/deu/08/07)
|
|
* [ಯೆರೆ.52:22-23](rc://*/tn/help/jer/52/22)
|
|
* [ಅರಣ್ಯ.13:23-24](rc://*/tn/help/num/13/23)
|
|
* [ಐಗುಪ್ತ](../names/egypt.md)
|
|
|
|
## ಪದ ಡೇಟಾ:
|
|
|
|
* Strong's: H7416
|