24 lines
2.2 KiB
Markdown
24 lines
2.2 KiB
Markdown
# ನೇಗಿಲು, ಉಳುತ್ತದೆ, ಉಳಲ್ಪಟ್ಟಿದೆ, ಉಳುತ್ತಾಯಿರುವುದು, ಉಳುವವರು, ಉಳುವವನು, ಉಳುವ ಉಪಕರಣಗಳು, ಉಳದಿರುವುದು
|
|
|
|
## ಪದದ ಅರ್ಥವಿವರಣೆ:
|
|
|
|
“ನೇಗಿಲು” ಎನ್ನುವ ಪದವು ಒಂದು ಕೃಷಿ ಉಪಕರಣವಾಗಿರುತ್ತದೆ, ಇದನ್ನು ಸಸಿ ಹಚ್ಚುವುದಕ್ಕಾಗಿ ನೆಲವನ್ನು ಸಿದ್ಧಗೊಳಿಸಲು ಭೂಮಿಯನ್ನು ಉಳುವುದಕ್ಕಾಗಿ ಬಳಸುತ್ತಾರೆ.
|
|
|
|
* ನೇಗಿಲುಗಳಿಗೆ ಮಣ್ಣನ್ನು ಅಗಿಯುವದಕ್ಕೆ ಚೂಪಾದ ಶಿಖೆಗಳನ್ನು ಹೊಂದಿರುತ್ತವೆ. ನೇಗಿಲನ್ನು ನಿರ್ದೇಶಿಸಲು ರೈತನು ಉಪಯೋಗಿಸುವುದಕ್ಕೆ ಅವುಗಳಿಗೆ ಸಾಧಾರಣವಾಗಿ ಹಿಡಿಕೆಗಳಿರುತ್ತವೆ.
|
|
* ಸತ್ಯವೇದ ಕಾಲಗಳಲ್ಲಿ ನೇಗಿಲುಗಳು ಸಾಧಾರಣವಾಗಿ ಎತ್ತುಗಳಿಂದ ಅಥವಾ ಇತರ ಕೆಲಸ ಮಾಡುವ ಪ್ರಾಣಿಗಳಿಂದ ಉಳುತ್ತಿದ್ದರು.
|
|
* ನೇಗಿಲುಗಳು ಹೆಚ್ಚಾಗಿ ಗಟ್ಟಿಯಾದ ಕಟ್ಟಿಗೆಯಿಂದ ಮಾಡಲ್ಪಡುತ್ತವೆ, ಆದರೆ ಚೂಪಾಗಿರುವ ಆ ಉಪಕರಣವನ್ನು ಕಂಚಿನ ಅಥವಾ ಕಬ್ಬಿಣ ಎನ್ನುವ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕಂಚು](../other/bronze.md), [ಎತ್ತು](../other/cow.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಸಮು.08:10-12](rc://*/tn/help/1sa/08/10)
|
|
* [ಧರ್ಮೋ.21:3-4](rc://*/tn/help/deu/21/03)
|
|
* [ಲೂಕ.09:61-62](rc://*/tn/help/luk/09/61)
|
|
* [ಲೂಕ.17:7-8](rc://*/tn/help/luk/17/07)
|
|
* [ಕೀರ್ತನೆ.141:5-7](rc://*/tn/help/psa/141/005)
|
|
|
|
## ಪದ ಡೇಟಾ:
|
|
|
|
* Strong's: H406, H855, H2758, H2790, H5215, H5647, H5656, H5674, H6213, H6398, G722, G723
|