kn_tw/bible/other/plead.md

23 lines
2.7 KiB
Markdown

# ಬೇಡು, ಮನವಿ ಮಾಡು, ಬೇಡಿಕೋ, ಬೇಡುವುದು, ಬೇಡಿದೆ, ಬೇಡುತ್ತಾ ಇರುವುದು, ಬೇಡಿಕೆಗಳು
## ಸತ್ಯಾಂಶಗಳು:
“ಬೇಡಿಕೋ” ಮತ್ತು “ಬೇಡುವುದು” ಎನ್ನುವ ಪದಗಳು ಯಾವುದಾದರೊಂದನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ತುರ್ತಾಗಿ ಕೇಳಿಕೊಳ್ಳುವುದು. “ಬೇಡು” ಎನ್ನುವುದು ಒಂದು ತುರ್ತು ಮನವಿಯಾಗಿರುತ್ತದೆ.
* ಬೇಡಿಕೊಳ್ಳುವುದು ಅನೇಕಬಾರಿ ಒಬ್ಬ ವ್ಯಕ್ತಿ ಹೆಚ್ಚಾದ ಅತ್ಯಗತ್ಯೆಯಲ್ಲಿರುವ ಭಾವನೆಯನ್ನು ಅಥವಾ ಸಹಾಯಕ್ಕಾಗಿ ಬಲವಾದ ಆಶೆಯನ್ನು ಸೂಚಿಸುವುದಕ್ಕೆ ಅನ್ವಯವಾಗುತ್ತದೆ.
* ಕರುಣೆಗಾಗಿ ಜನರು ದೇವರ ಬಳಿ ಬೇಡಿಕೊಳ್ಳಬಹುದು ಅಥವಾ ತುರ್ತು ಮನವಿಯನ್ನು ಮಾಡಬಹುದು ಅಥವಾ ತಮಗಾಗಿಯೋ ಇನ್ನೊಬ್ಬರಿಗಾಗಿಯೋ ಏನಾದರೊಂದನ್ನು ಮಾಡಬೇಕೆಂದು ಆತನಲ್ಲಿ ಕೇಳಿಕೊಳ್ಳಬಹುದು.
* ಇದನ್ನು ಬೇರೊಂದು ವಿಧಾನಗಳಲ್ಲಿ ಅನುವಾದ ಮಾಡುವುದಾದರೆ, “ಯಾಚಿಸು” ಅಥವಾ “ಮೊರೆಯಿಡು” ಅಥವಾ “ತುರ್ತಾಗಿ ಕೇಳಿಕೊಳ್ಳು” ಎನ್ನುವ ಪದಗಳು ಒಳಗೊಂಡಿರುತ್ತವೆ.
* “ಬೇಡು” ಎನ್ನುವ ಪದವನ್ನು “ತುರ್ತು ಮನವಿ” ಅಥವಾ “ಬಲವಾಗಿ ಒತ್ತಾಯಿಸುವುದು” ಎಂದೂ ಅನುವಾದ ಮಾಡಬಹುದು.
* ಈ ಸಂದರ್ಭದಲ್ಲಿ ಈ ಪದಕ್ಕೆ ಹಣಕ್ಕಾಗಿ ಬೇಡಿಕೊಳ್ಳುವುದು ಎನ್ನುವ ಅರ್ಥವು ಬರದಂತೆ ನೋಡಿಕೊಳ್ಳಿರಿ.
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಕೊರಿಂಥ.08:3-5](rc://*/tn/help/2co/08/03)
* [ನ್ಯಾಯಾ.06:31-32](rc://*/tn/help/jdg/06/31)
* [ಲೂಕ.04:38-39](rc://*/tn/help/luk/04/38)
* [ಜ್ಞಾನೋ.18:17-18](rc://*/tn/help/pro/18/17)
## ಪದ ಡೇಟಾ:
* Strong's: H1777, H2603, H3198, H4941, H4994, H6279, H6293, H6664, H6419, H7378, H7379, H7775, H8199, H8467, H8469, G1189, G1793, G2065, G3870