kn_tw/bible/other/patriarchs.md

22 lines
1.7 KiB
Markdown

# ಮೂಲಪಿತೃ, ಮೂಲಪಿತೃಗಳು
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿರುವ “ಮೂಲಪಿತೃ” ಎನ್ನುವ ಪದವು ಯೆಹೂದ್ಯ ಜನರಿಗೆ ಸ್ಥಾಪಕನಾಗಿರುವ ಪೂರ್ವಜನಾಗಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ಅಂದರೆ ಅಬ್ರಾಹಾಮ, ಇಸಾಕ, ಅಥವಾ ಯಾಕೋಬ ಎನ್ನುವ ವ್ಯಕ್ತಿಗಳನ್ನು ಸೂಚಿಸುತ್ತದೆ.
* ಇದು ಇಸ್ರಾಯೇಲ್ 12 ಕುಲಗಳಿಗೆ 12 ಪಿತೃಗಳಾಗಿರುವ ಯಾಕೋಬನ ಹನ್ನೆರಡು ಮಕ್ಕಳನ್ನು ಕೂಡ ಸೂಚಿಸುತ್ತದೆ.
* “ಮೂಲಪಿತೃ” ಎನ್ನುವ ಪದದ ಅರ್ಥವನ್ನೇ “ಮೂಲಪುರುಷ” ಎನ್ನುವ ಪದಕ್ಕೆ ಇರುತ್ತದೆ, ಆದರೆ ವಿಶೇಷವಾಗಿ ಹೆಚ್ಚಿನ ಜನರ ಗುಂಪಿನ ಹೆಚ್ಚಿನ ಪ್ರಸಿದ್ಧಿ ಹೊಂದಿರುವ ಪುರುಷ ಪೂರ್ವಜ ನಾಯಕರನ್ನು ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಪೂರ್ವಜ, ತಂದೆ, ಮೂಲಪುರುಷ](../other/father.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:29-31](rc://*/tn/help/act/02/29)
* [ಅಪೊ.ಕೃತ್ಯ.07:6-8](rc://*/tn/help/act/07/06)
* [ಅಪೊ.ಕೃತ್ಯ.07:9-10](rc://*/tn/help/act/07/09)
* [ಎಜ್ರಾ.03:12-13](rc://*/tn/help/ezr/03/12)
## ಪದ ಡೇಟಾ:
* Strong's: H1, H7218, G3966