kn_tw/bible/other/palace.md

25 lines
2.3 KiB
Markdown

# ಅರಮನೆ, ಅರಮನೆಗಳು
## ಪದದ ಅರ್ಥವಿವರಣೆ:
“ಅರಮನೆ” ಎನ್ನುವ ಪದವು ಅರಸನು ತನ್ನ ಕುಟುಂಬ ಸದಸ್ಯರು ಮತ್ತು ಸೇವಕರೊಂದಿಗೆ ವಾಸಿಸುತ್ತಿದ್ದ ಮನೆಯನ್ನು ಅಥವಾ ಭವನವನ್ನು ಸೂಚಿಸುತ್ತದೆ.
* ಹೊಸ ಒಡಂಬಡಿಕೆಯಲ್ಲಿ ದಾಖಲು ಮಾಡಿದ ಮಹಾ ಯಾಜಕನು ಕೂಡ ಅರಮನೆಯ ಸಂಕೀರ್ಣದಲ್ಲಿ ಜೀವಿಸಿದ್ದನು.
* ಸ್ಥಳಗಳನ್ನು ಸುಂದರವಾದ ವಾಸ್ತುಶಿಲ್ಪಿಗಳಿಂದ ಮತ್ತು ಪೀಟೋಪಕರಣಗಳೊಂದಿಗೆ ಹೆಚ್ಚಾಗಿ ಅಲಂಕೃತವಾಗಿದ್ದವು.
* ಅರಮನೆಯ ಭವನಗಳು ಮತ್ತು ಪೀಟೋಪಕರಣಗಳು ಮರದ ಕಟ್ಟಿಗೆಯಿಂದ ಅಥವಾ ಕಲ್ಲಿನಿಂದ ಕಟ್ಟಲ್ಪಟ್ಟಿರುತ್ತವೆ, ಮತ್ತು ಅನೇಕಬಾರಿ ಭವನಗಳನ್ನು ಬೆಲೆಯುಳ್ಳ ಕಟ್ಟಿಗೆ, ಬಂಗಾರ ಅಥವಾ ದಂತಗಳಿಂದ ಹೊದಿಸಿರುತ್ತಾರೆ.
* ಅನೇಕ ಇತರ ಜನರು ಕೂಡ ಆ ಅರಮನೆಯ ಸಂಕೀರ್ಣದಲ್ಲಿ ಜೀವಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ, ಸಹಜವಾಗಿ ಈ ಅರಮನೆಯಲ್ಲಿ ಅನೇಕ ವಿಧವಾದ ಭವನಗಳು ಮತ್ತು ಅಂಗಳಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಅಂಗಳ](../other/courtyard.md), [ಮಹಾ ಯಾಜಕ](../kt/highpriest.md), [ಅರಸ](../other/king.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.28:7-8](rc://*/tn/help/2ch/28/07)
* [2 ಸಮು.11:2-3](rc://*/tn/help/2sa/11/02)
* [ದಾನಿ.05:5-6](rc://*/tn/help/dan/05/05)
* [ಮತ್ತಾಯ.26:3-5](rc://*/tn/help/mat/26/03)
* [ಕೀರ್ತನೆ.045:8-9](rc://*/tn/help/psa/045/008)
## ಪದ ಡೇಟಾ:
* Strong's: H643, H759, H1001, H1002, H1004, H1055, H1406, H1964, H1965, H2038, H2918, G833, G933, G4232