kn_tw/bible/other/onhigh.md

23 lines
2.3 KiB
Markdown

# ಮೇಲಣ, ಅತ್ಯುನ್ನತದಲ್ಲಿ
## ಪದದ ಅರ್ಥವಿವರಣೆ:
“ಮೇಲಣ” ಮತ್ತು “ಅತ್ಯುನ್ನತದಲ್ಲಿ” ಎನ್ನುವ ಪದಗಳು “ಪರಲೋಕದಲ್ಲಿ” ಎನ್ನುವ ಅರ್ಥವನ್ನು ತಿಳಿಸುವ ಪದಗಳಾಗಿರುತ್ತವೆ.
* “ಅತ್ಯುನ್ನತದಲ್ಲಿ” ಎನ್ನುವ ಮಾತಿಗೆ ಇನ್ನೊಂದು ಅರ್ಥವು “ಅತ್ಯಂತ ಗೌರವ” ಎಂಬುದಾಗಿರುತ್ತದೆ.
* ಈ ಮಾತನ್ನು ಅಕ್ಷರಾರ್ಥವಾಗಿಯೂ ಉಪಯೋಗಿಸುತ್ತಾರೆ, ಉದಾಹರಣೆಗೆ “ಅತ್ಯುನ್ನತವಾದ ಮರದಲ್ಲಿ”, ಇದಕ್ಕೆ “ಎತ್ತರವಾದ ಮರದಲ್ಲಿ” ಎಂದರ್ಥ.
* “ಮೇಲಣ” ಎನ್ನುವ ಮಾತು ಆಕಾಶದಲ್ಲಿರುವ ಉನ್ನತ ಸ್ಥಾನವನ್ನು ಸೂಚಿಸುತ್ತದೆ, ಉದಾಹರಣೆಗೆ, ಮೇಲಣದಲ್ಲಿ ಪಕ್ಷಿಗೂಡು ಇರುತ್ತದೆ. ಸಂದರ್ಭದಲ್ಲಿ ಇದನ್ನು “ಆಕಾಶದಲ್ಲಿರುವ ಮೇಲಣ” ಅಥವಾ “ಎತ್ತರವಾದ ಮರದ ಮೇಲಿನ ತುದಿ ಭಾಗ” ಎಂದೂ ಅನುವಾದ ಮಾಡಬಹುದು.
* “ಮೇಲಣ” ಎನ್ನುವ ಪದವು ಒಬ್ಬ ವ್ಯಕ್ತಿಯ ಅಥವಾ ಒಂದು ವಸ್ತುವಿನ ಪ್ರಾಮುಖ್ಯತೆ, ಅಥವಾ ಉನ್ನತವಾದ ಸ್ಥಳವನ್ನೂ ಸೂಚಿಸುತ್ತದೆ.
* “ಮೇಲಣದಿಂದ” ಎನ್ನುವ ಮಾತನ್ನು “ಪರಲೋಕದಿಂದ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪರಲೋಕ](../kt/heaven.md), [ಘನಪಡಿಸು](../kt/honor.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಪ್ರಲಾಪ.01:13](rc://*/tn/help/lam/01/13)
* [ಕೀರ್ತನೆ.069:29](rc://*/tn/help/psa/069/029)
## ಪದ ಡೇಟಾ:
* Strong's: H1361, H4605, H4791, H7682, G1722, G5308, G5310, G5311