25 lines
2.6 KiB
Markdown
25 lines
2.6 KiB
Markdown
# ಎಣ್ಣೆ
|
|
|
|
## ಪದದ ಅರ್ಥವಿವರಣೆ:
|
|
|
|
ಎಣ್ಣೆ ಎನ್ನುವುದು ಒಂದು ನಿರ್ದಿಷ್ಟವಾದ ಸಸ್ಯಗಳಿಂದ ಅಥವಾ ಮರಗಳಿಂದ ತೆಗೆದುಕೊಳ್ಳುವ ಸ್ಪಷ್ಟವಾದ ದ್ರವ ಪದಾರ್ಥವಾಗಿರುತ್ತದೆ. ಸತ್ಯವೇದ ಕಾಲಗಳಲ್ಲಿ ಎಣ್ಣೆ ಸಾಧಾರಣವಾಗಿ ಎಣ್ಣೆಮರಗಳಿಂದ (ಆಲಿವ್ ಮರಗಳಿಂದ) ತೆಗೆಯುತ್ತಿದ್ದರು.
|
|
|
|
* ಎಣ್ಣೆಯ ಮರಗಳ ಎಣ್ಣೆಯನ್ನು (ಅಲೀವ್ ಎಣ್ಣೆಯನ್ನು) ಅಡಿಗೆಗೆ, ಅಭಿಷೇಕಕ್ಕೆ, ಬಲಿಗೆ, ದೀಪಗಳಿಗೆ ಮತ್ತು ಔಷಧಕ್ಕೆ ಉಪಯೋಗಿಸುತ್ತಾರೆ.
|
|
* ಪುರಾತನ ಕಾಲಗಳಲ್ಲಿ ಎಣ್ಣೆಯ ಮರಗಳ ಎಣ್ಣೆಯು ತುಂಬಾ ಹೆಚ್ಚಿನ ಬೆಲೆಯುಳ್ಳದ್ದು ಮತ್ತು ಎಷ್ಟು ಹೆಚ್ಚಾಗಿ ಎಣ್ಣೆಯಿದ್ದರೆ ಅಷ್ಟು ಹೆಚ್ಚಾಗಿ ಶ್ರೀಮಂತರೆಂದು ಅಳತೆ ಮಾಡುತ್ತಿದ್ದರು.
|
|
* ಈ ರೀತಿಯ ಪದವನ್ನು ಅನುವಾದ ಮಾಡುತ್ತಿರುವಾಗ ಈ ರೀತಿಯಾದ ಎಣ್ಣೆಯನ್ನು ಅಡಿಗೆಗೆ ಮಾತ್ರ ಉಪಯೋಗಿಸುತ್ತಾರೇ ಹೊರತು, ಇದು ಗಾಡಿಗಳಿಗೆ ಉಪಯೋಗಿಸುವ ಎಣ್ಣೆಯಲ್ಲ ಎಂಬುವುದನ್ನು ನಿಶ್ಚಯಿಸಿಕೊಳ್ಳಿರಿ. ಈ ರೀತಿಯ ಅನೇಕವಾದ ಎಣ್ಣೆಗಳಿಗೆ ವಿವಿಧವಾದ ಪದಗಳನ್ನು ಕೆಲವೊಂದು ಭಾಷೆಗಳಲ್ಲಿ ಉಪಯೋಗಿಸುತ್ತಾರೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಆಲೀವ್ (ಎಣ್ಣೆಮರಗಳ ಎಣ್ಣೆ)](../other/olive.md), [ಸರ್ವಾಂಗಹೋಮ](../other/sacrifice.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [2 ಸಮು.01:21-22](rc://*/tn/help/2sa/01/21)
|
|
* [ವಿಮೋ.29:1-2](rc://*/tn/help/exo/29/01)
|
|
* [ಯಾಜಕ.05:11](rc://*/tn/help/lev/05/11)
|
|
* [ಯಾಜಕ.08:1-3](rc://*/tn/help/lev/08/01)
|
|
* [ಮಾರ್ಕ.06:12-13](rc://*/tn/help/mrk/06/12)
|
|
* [ಮತ್ತಾಯ.25:7-9](rc://*/tn/help/mat/25/07)
|
|
|
|
## ಪದ ಡೇಟಾ:
|
|
|
|
* Strong's: H1880, H2091, H3323, H4887, H6671, H7246, H8081, G1637, G3464
|