kn_tw/bible/other/newmoon.md

24 lines
2.3 KiB
Markdown

# ಅಮಾವಾಸ್ಯೆ
## ಪದದ ಅರ್ಥವಿವರಣೆ:
“ಅಮಾವಾಸ್ಯೆ” ಎನ್ನುವ ಪದವು ಅರ್ಧಚಂದ್ರಾಕೃತಿಯ ಬೆಳ್ಳಿಯ ಬೆಳಕಾಗಿರುವ ಚಿಕ್ಕದಾಗಿರುವ ಚಂದ್ರನನ್ನು ಸೂಚಿಸುತ್ತದೆ, ಸೂರ್ಯನು ಮುಳುಗುವ ಸಮಯದಲ್ಲಿ ಭೂ ಗ್ರಹದ ಸುತ್ತಲೂ ತಿರುಗುವ ತನ್ನ ಕಕ್ಷೆಯಲ್ಲಿ ಚಲಿಸುತ್ತಿರುವಂತೆಯೇ ಇದು ಚಂದ್ರನ ಮೊದಲ ಹಂತದ ಆರಂಭವಾಗಿರುತ್ತದೆ, ಇದು ಅಮಾವಾಸ್ಯದ ಮೊದಲನೇ ದಿನವನ್ನೂ ಸೂಚಿಸುತ್ತದೆ, ಇದು ಕೆಲವು ದಿನಗಳ ವರೆಗೆ ಚಂದ್ರನು ಕಪ್ಪಾದನಂತರ ಕಾಣಿಸಿಕೊಳ್ಳುತ್ತದೆ
* ಪುರಾತನ ಕಾಲಗಳಲ್ಲಿ ಅಮಾವಾಸ್ಯೆಗಳನ್ನು ತಿಂಗಳುಗಳೆನ್ನುವ ಕೆಲವೊಂದು ನಿರ್ದಿಷ್ಟವಾದ ಕಾಲಗಳ ವ್ಯವಧಿಯ ಆರಂಭಗಳಲ್ಲಿ ಮಾತ್ರ ಗುರುತಿಸುತ್ತಿದ್ದರು.
* ಇಸ್ರಾಯೇಲ್ಯರು ಟಗರಿನ ಕೊಂಬನ್ನು ಊದುತ್ತಾ ಅಮಾವಾಸ್ಯೆಯ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
* ಈ ಸಮಯವನ್ನು “ತಿಂಗಳಿನ ಆರಂಭ” ಎಂಬುದಾಗಿ ಸತ್ಯವೇದವೂ ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ತಿಂಗಳು](../other/biblicaltimemonth.md), [ಭೂಮಿ](../other/earth.md), [ಹಬ್ಬ](../other/festival.md), [ಕೊಂಬು](../other/horn.md), [ಕುರಿ](../other/sheep.md))
## ಸತ್ಯವೇದದ ವಾಕ್ಯಗಳು:
* [1 ಪೂರ್ವ 23:31](rc://*/tn/help/1ch/23/31)
* [1 ಸಮು 20:5](rc://*/tn/help/1sa/20/05)
* [2 ಅರಸ 4:23-24](rc://*/tn/help/2ki/04/23)
* [ಯೆಹೆ 45:16-17](rc://*/tn/help/ezk/45/16)
* [ಯೆಶಯಾ 1:12-13](rc://*/tn/help/isa/01/12)
## ಪದ ಡೇಟಾ:
* Strong's: H2320, G33760, G35610