kn_tw/bible/other/multiply.md

3.6 KiB
Raw Permalink Blame History

ಅಭಿವೃದ್ಧಿ ಹೊಂದು, ಅಭಿವೃದ್ಧಿಯಾಗು, ಅಭಿವೃದ್ಧಿ ಮಾಡಲ್ಪಟ್ಟಿರುತ್ತದೆ

ಪದದ ಅರ್ಥವಿವರಣೆ:

“ಅಭಿವೃದ್ಧಿ ಹೊಂದು” ಎನ್ನುವ ಪದಕ್ಕೆ ಸಂಖ್ಯೆಯಲ್ಲಿ ಬಹಳವಾಗಿ ಹೆಚ್ಚುತ್ತಿರುವುದು. ಯಾವುದಾದರೊಂದು ಮೊತ್ತದಲ್ಲಿ ಹೆಚ್ಚುತ್ತಿರುವುದನ್ನು ಕೂಡ ಸೂಚಿಸುತ್ತದೆ, ಅಭಿವೃದ್ಧಿ ಹೊಂದುವುದಕ್ಕೆ ನೋವನ್ನುಂಟು ಮಾಡುವುದನ್ನು ಸೂಚಿಸುತ್ತದೆ.

  • ದೇವರು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ “ಅಭಿವೃದ್ಧಿ” ಹೊಂದಿ, ಭೂಮಿಯನ್ನು ತುಂಬಿಸಬೇಕೆಂದು ಹೇಳಿದನು. ಇದು ತಮ್ಮ ತಮ್ಮ ಜಾತಿಗಳನ್ನು ಹೆಚ್ಚಾಗಿ ಅಭಿವೃದ್ಧಿಗೊಳಿಸಬೇಕೆನ್ನುವುದರ ಕುರಿತಾಗಿರುವ ಆಜ್ಞೆಯಾಗಿದ್ದಿತ್ತು.
  • ಯೇಸು 5,000 ಜನರಿಗೆ ಆಹಾರವನ್ನು ಕೊಡುವುದರ ಕ್ರಮದಲ್ಲಿ ರೊಟ್ಟಿಯನ್ನು ಮತ್ತು ಮೀನನ್ನು ಅಭಿವೃದ್ಧಿಗೊಳಿಸಿದನು. ಆಹಾರವು ಹೆಚ್ಚುತ್ತಾ ಇದ್ದಿತ್ತು, ಇದರಿಂದ ಆ ಜನರಿಗೆ ಬೇಕಾಗಿರುವ ಸಾಕಷ್ಟು ಆಹಾರಕ್ಕಿಂತ ಹೆಚ್ಚಿನ ಆಹಾರವಿದ್ದಿತ್ತು.
  • ಸಂದರ್ಭಾನುಸಾರವಾಗಿ, ಈ ಪದವನ್ನು “ಹೆಚ್ಚಳ” ಅಥವಾ “ಹೆಚ್ಚಿಸುವುದಕ್ಕೆ ಕಾರಣವಾಗು” ಅಥವಾ “ಸಂಖ್ಯೆಯಲ್ಲಿ ಬಹಳವಾಗಿ ಹೆಚ್ಚುತ್ತಿರುವುದು” ಅಥವಾ “ಸಂಖ್ಯೆಯಲ್ಲಿ ಬಹಳವಾಗಿ ಏರುತ್ತಾ ಇರುವುದು” ಅಥವಾ “ಅಸಂಖ್ಯಾಕವಾಗಿ ಮಾರ್ಪಡುವುದು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಕಷ್ಟವು ಬಹಳವಾಗಿ ಹೆಚ್ಚುತ್ತಾ ಇರುವುದು” ಎನ್ನುವ ಮಾತು “ನಿನ್ನ ನೋವನ್ನು ಅತೀ ಹೆಚ್ಚಾಗಿ ಆಗುವಂತೆ ಮಾಡುವುದು” ಅಥವಾ “ಹೆಚ್ಚಾದ ನೋವನ್ನು ಅನುಭವಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಕುದುರೆಗಳನ್ನು ಅಭಿವೃದ್ಧಿಗೊಳಿಸುವುದು” ಎನ್ನುವುದಕ್ಕೆ “ದುರಾಸೆಯಿಂದ ಹೆಚ್ಚಿನ ಕುದುರೆಗಳನ್ನು ವಶಪಡಿಸಿಕೊಳ್ಳುವುದು” ಅಥವಾ “ಕುದುರೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವುದು” ಎಂದರ್ಥ."

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H3254, H3527, H6280, H7231, H7233, H7235, H7680, G4052, G4129