kn_tw/bible/other/mourn.md

26 lines
3.7 KiB
Markdown

# ಶೋಕಿಸು, ದುಃಖಿಸುತ್ತಾನೆ, ಪ್ರಲಾಪಿಸಿದೆ, ಪ್ರಲಾಪಿಸುವುದು, ದುಃಖಿಸುವನು, ದುಃಖಿಸುವವರು, ದುಃಖಭರಿತ, ದುಃಖಭರಿತವಾಗಿ
## ಸತ್ಯಾಂಶಗಳು:
“ಶೋಕಿಸು” ಮತ್ತು “ಶೋಕಿಸುವುದು” ಎನ್ನುವ ಪದಗಳು ಆಳವಾದ ಕೊರಗನ್ನು ಸೂಚಿಸುತ್ತದೆ, ಸಾಧಾರಣವಾಗಿ ಒಬ್ಬರ ಮರಣಕ್ಕೆ ಪ್ರತಿಸ್ಪಂದನೆಯಾಗಿ ತೋರಿಸುವ ಮನೋಭಾವವಾಗಿರುತ್ತದೆ.
* ಅನೇಕ ಸಂಸ್ಕೃತಿಗಳಲ್ಲಿ ಶೋಕಿಸುವುದನ್ನು ಈ ಬಾಧೆಯನ್ನು ಮತ್ತು ಕೊರಗನ್ನು ತೋರಿಸುಕೊಳ್ಳುವ ನಿರ್ಧಿಷ್ಟವಾದ ಬಾಹ್ಯ ವರ್ತನೆಗಳಾಗಿರುತ್ತವೆ.
* ಇಸ್ರಾಯೇಲ್ಯರು ಮತ್ತು ಪುರಾತನ ಕಾಲಗಳಲ್ಲಿರುವ ಇತರ ಗುಂಪುಗಳು ಈ ಪ್ರಲಾಪವನ್ನು ಜೋರಾಗಿ ಅಳುತ್ತಾ ಮತ್ತು ದುಃಖಿಸುತ್ತಾ ವ್ಯಕ್ತಪಡಿಸುತ್ತಾರೆ. ಅವರು ಗೋಣಿ ತಟ್ಟುಗಳನ್ನು ಧರಿಸಿಕೊಂಡು, ಅವರ ಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು.
* ಸಾಧಾರಣವಾಗಿ ಬಾಡಿಗೆಗೆ ಕರೆ ಕಳುಹಿಸಲ್ಪಟ್ಟ ಪ್ರಲಾಪಿಸುವವರು ತಮ್ಮ ಮುಂದಿರುವ ಶವವನ್ನು ಸಮಾಧಿಯೊಳಗೆ ಇಡುವುದಕ್ಕೆ ತೆಗೆದುಕೊಂಡು ಹೋಗುವವರೆಗೂ ಜೋರಾಗಿ ಅಳುತ್ತಾ, ದುಃಖಿಸುತ್ತಾ ಇರುತ್ತಾರೆ.
* ಶೋಕಿಸುವ ಕಾಲಾವಧಿಯು ಏಳು ದಿನಗಳು ಇರುತ್ತಿತ್ತು, ಹೆಚ್ಚಾದರೆ ಮೂವತ್ತು ದಿನಗಳವರೆಗೆ ಪ್ರಲಾಪಿಸುತ್ತಿದ್ದರು (ಮೋಶೆ ಮತ್ತು ಆರೋನನ ಕುರಿತಾಗಿ ದುಃಖಪಟ್ಟಿದ್ದರು) ಅಥವಾ ಇನ್ನೂ ಹೆಚ್ಚಂದರೆ ಎಪ್ಪತ್ತು ದಿನಗಳು ಅಳುತ್ತಿದ್ದರು (ಯಾಕೋಬಿನಗಾಗಿ ದುಃಖಪಟ್ಟಿದ್ದರು).
* ಪಾಪದ ಕಾರಣದಿಂದ “ಶೋಕಿಸುವುದರದ” ಕುರಿತಾಗಿ ಮಾತನಾಡುವುದಕ್ಕೆ ಸತ್ಯವೇದವು ಅಲಂಕಾರಿಕ ಪದವನ್ನು ಉಪಯೋಗಿಸುತ್ತಿತ್ತು. ಪಾಪವು ದೇವರನ್ನು ಮತ್ತು ಜನರನ್ನು ನೋಯಿಸಿರುವ ಕಾರಣದಿಂದ ಇದು ತುಂಬಾ ಹೆಚ್ಚಾದ ಕೊರಗುಪಡುವುದನ್ನು ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಗೋಣಿ ತಟ್ಟು](../other/sackcloth.md), [ಪಾಪ](../kt/sin.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.15:34-35](rc://*/tn/help/1sa/15/34)
* [2 ಸಮು.01:11-13](rc://*/tn/help/2sa/01/11)
* [ಆದಿ.23:1-2](rc://*/tn/help/gen/23/01)
* [ಲೂಕ.07:31-32](rc://*/tn/help/luk/07/31)
* [ಮತ್ತಾಯ.11:16-17](rc://*/tn/help/mat/11/16)
## ಪದ ಡೇಟಾ:
* Strong's: H56, H57, H60, H205, H578, H584, H585, H1058, H1065, H1068, H1669, H1671, H1897, H1899, H1993, H4553, H4798, H5092, H5098, H5110, H5594, H6937, H6941, H6969, H7300, H8386, G2354, G2875, G3602, G3996, G3997