27 lines
2.9 KiB
Markdown
27 lines
2.9 KiB
Markdown
# ಕಾಮ, ಕಾಮಾಸಕ್ತಿ, ಕಾಮಗೊಂಡಿದೆ, ಕಾಮುಕ, ಕಾಮಾಶಕ್ತಿ
|
|
|
|
## ಪದದ ಅರ್ಥವಿವರಣೆ:
|
|
|
|
ಕಾಮ ಎನ್ನುವುದು ಅತೀ ಬಲವಾದ ಬಯಕೆಯಾಗಿರುತ್ತದೆ, ಸಹಜವಾಗಿ ಯಾವುದಾದರೊಂದು ಪಾಪತ್ಮಕವಾಗಿ ಅಥವಾ ಅನೈತಿಕವಾಗಿರುವುದಕ್ಕೆ ಬಯಸುವ ಸಂದರ್ಭವಾಗಿರುತ್ತದೆ. ಕಾಮ ಎಂದರೆ ಕಾಮವನ್ನು ಹೊಂದಿರುವುದು ಎಂದರ್ಥ.
|
|
|
|
* ಸತ್ಯವೇದದಲ್ಲಿ “ಕಾಮ” ಎನ್ನುವ ಪದವು ಸಹಜವಾಗಿ ಒಬ್ಬರು ತನ್ನ ಹೆಂಡತಿಯನ್ನಾಗಲಿ ಅಥವಾ ಗಂಡನನ್ನಾಗಲಿ ಬಿಟ್ಟು ಬೇರೆಯವರೊಂದಿಗೆ ಲೈಂಗಿಕವಾಗಿ ಕೂಡಬೇಕೆನ್ನುವ ಆಸೆಯನ್ನು ಸೂಚಿಸುತ್ತದೆ.
|
|
* ವಿಗ್ರಹಗಳ ಆರಾಧನೆಯನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾವನೆಯಲ್ಲಿ ಈ ಪದವನ್ನು ಕೆಲವೊಂದುಬಾರಿ ಉಪಯೋಗಿಸಲಾಗಿದೆ.
|
|
* ಸಂದರ್ಭಾನುಸಾರವಾಗಿ “ಕಾಮ” ಎನ್ನುವ ಪದವನ್ನು “ತಪ್ಪಾದ ಆಸೆ” ಅಥವಾ “ಬಲವಾದ ಅಸೆ” ಅಥವಾ “ತಪ್ಪಾದ ಲೈಂಗಿಕವಾದ ಆಸೆ” ಅಥವಾ “ಬಲವಾದ ಅನೈತಿಕಯುಳ್ಳ ಅಸೆ” ಅಥವಾ “ಪಾಪ ಮಾಡುವುದಕ್ಕೆ ಬಲವಾದ ಆಸೆ” ಎಂದೂ ಅನುವಾದ ಮಾಡಬಹುದು.
|
|
|
|
“ಕಾಮತುರತೆಯಿಂದಿರುವುದು” ಎನ್ನುವ ಮಾತನ್ನು “ತಪ್ಪಾದ ಆಸೆ” ಅಥವಾ “ಯಾವುದಾದರೊಂದರ ಕುರಿತಾಗಿ ಅನೈತಿಕವಾಗಿ ಆಲೋಚನೆ ಮಾಡುವುದು” ಅಥವಾ “ಅನೈತಿಕವಾದ ಆಲೋಚನೆ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ವ್ಯಭಿಚಾರ](../kt/adultery.md), [ಸುಳ್ಳು ದೇವರು](../kt/falsegod.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [1 ಯೋಹಾನ.02:16](rc://*/tn/help/1jn/02/16)
|
|
* [2 ತಿಮೊಥೆ.02:22](rc://*/tn/help/2ti/02/22)
|
|
* [ಗಲಾತ್ಯ.05:16](rc://*/tn/help/gal/05/16)
|
|
* [ಗಲಾತ್ಯ.05:19-21](rc://*/tn/help/gal/05/19)
|
|
* [ಆದಿ.39:7-9](rc://*/tn/help/gen/39/07)
|
|
* [ಮತ್ತಾಯ.05:28](rc://*/tn/help/mat/05/28)
|
|
|
|
## ಪದ ಡೇಟಾ:
|
|
|
|
* Strong's: H183, H185, H310, H1730, H2181, H2183, H2530, H5178, H5375, H5689, H5691, H5869, H7843, G766, G1937, G1939, G2237, G3715, G3806
|