kn_tw/bible/other/integrity.md

28 lines
2.8 KiB
Markdown

# ದೃಢನಿಷ್ಠೆ
## ಪದದ ಅರ್ಥವಿವರಣೆ:
“ದೃಢನಿಷ್ಠೆ” ಎನ್ನುವ ಪದವು ಬಲವಾದ ನೈತಿಕ ಸೂತ್ರಗಳಿಂದ ಮತ್ತು ನಡತೆಯಿಂದ ಯಥಾರ್ಥವಾಗಿರುವುದನ್ನು ದೃಢನಿಷ್ಠೆಯನ್ನು ಹೊಂದಿದ್ದಾನೆಂದು ಹೇಳಲ್ಪಡುತ್ತದನ್ನು ಸೂಚಿಸುತ್ತದೆ.
* ದೃಢನಿಷ್ಠೆಯನ್ನು ಹೊಂದಿರುವುದು ಎನ್ನುವುದಕ್ಕೆ ಯಾರೂ ನೋಡದಿದ್ದರೂ ಸರಿಯಾದದ್ದನ್ನೇ ಮತ್ತು ಯರ್ಥಾರ್ಥವಾಗಿರುವುದನ್ನೇ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳುವುದು ಎಂದರ್ಥವೂ ಇದೆ.
* ಸತ್ಯವೇದದಲ್ಲಿ ಯೋಸೇಫ ಮತ್ತು ದಾನಿಯೇಲ ಎನ್ನುವ ಕೆಲವೊಂದು ಪಾತ್ರೆಗಳು ದುಷ್ಟತನವನ್ನು ಮಾಡುವುದಕ್ಕೆ ತಿರಸ್ಕರಿಸಿ, ದೇವರಿಗೆ ವಿಧೇಯತೆ ತೋರಿಸುವುದನ್ನು ಆಯ್ಕೆಮಾಡಿಕೊಂಡಿರುವುದು ದೃಢನಿಷ್ಠೆಯನ್ನು ತೋರಿಸುತ್ತದೆ.
* ಶ್ರೀಮಂತನಾಗಿ ಕೆಟ್ಟುಹೋಗಿ, ಯಥಾರ್ಥರಹಿತನಾಗಿರುವುದಕ್ಕಿಂತ ದೃಢನಿಷ್ಠೆಯಿಂದ ಬಡವನಾಗಿರುವುದೇ ಉತ್ತಮವೆಂದು ಜ್ಞಾನೋಕ್ತಿಗಳ ಪುಸ್ತಕವು ಹೇಳುತ್ತಿದೆ.
## ಅನುವಾದ ಸಲಹೆಗಳು:
* ದೃಢನಿಷ್ಠೆ” ಎನ್ನುವ ಪದವನ್ನು “ಯಥಾರ್ಥ” ಅಥವಾ “ನೈತಿಕವಾದ ನೀತಿ” ಅಥವ “ಸತ್ಯವಾಗಿ ನಡೆದುಕೊಳ್ಳುವುದು” ಅಥವಾ “ನಂಬಿಗಸ್ತನಾಗಿ, ಯಥಾರ್ಥಚಿತ್ತನಾಗಿ, ಮರ್ಯಾದೆಯಿಂದ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದಾನಿಯೇಲ](../names/daniel.md), [ಯೋಸೇಫ](../names/josephot.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.09:4-5](rc://*/tn/help/1ki/09/04)
* [ಯೋಬ.02:3](rc://*/tn/help/job/02/03)
* [ಯೋಬ.04:4-6](rc://*/tn/help/job/04/04)
* [ಜ್ಞಾನೋ.10:8-9](rc://*/tn/help/pro/10/08)
* [ಜ್ಞಾನೋ.026:1-3](rc://*/tn/help/psa/026/001)
## ಪದ ಡೇಟಾ:
* Strong's: H3476, H6664, H6666, H8535, H8537, H8538, H8549, G4587