kn_tw/bible/other/instruct.md

27 lines
2.7 KiB
Markdown

# ಆದೇಶ, ಆದೇಶಿಸು, ಆದೇಶಿಸಲಾಗಿದೆ, ಆದೇಶಿಸುವುದು, ಸೂಚನೆ, ಸೂಚನೆಗಳು, ಭೋದಕರು
## ಸತ್ಯಾಂಶಗಳು:
ಏನು ಮಾಡಬೇಕೆನ್ನುವದರ ಕುರಿತಾಗಿ ನಿರ್ದೇಶಿಸುವುದನ್ನು “ಆದೇಶ” ಮತ್ತು “ಸೂಚನೆ” ಎನ್ನುವ ಪದಗಳು ಸೂಚಿಸುತ್ತಿವೆ.
* “ಸೂಚನೆಗಳನ್ನು ಕೊಡುವುದು” ಎಂದರೆ ಯಾರಾದರು ಒಬ್ಬರು ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸುವುದು ಎಂದರ್ಥ.
* ಜನರಿಗೆ ಮೀನು ಮತ್ತು ರೊಟ್ಟಿಯನ್ನು ಹಂಚಲು ಯೇಸು ತನ್ನ ಶಿಷ್ಯರಿಗೆ ಕೊಟ್ಟಾಗ ಆತನು ಅವರಿಗೆ ಸ್ಪಷ್ಟವಾಗಿ ಸೂಚನೆಗಳನ್ನು ನೀಡಿದನು.
* ಸಂದರ್ಭಾನುಸರವಾಗಿ “ಆದೇಶ” ಎನ್ನುವ ಪದವನ್ನು “ಹೇಳುವುದು” ಅಥವಾ “ನಿರ್ದೇಶನ” ಅಥವಾ “ಭೋಧನೆ” ಅಥವಾ “ಸೂಚನೆಗಳನ್ನು ನೀಡುವುದು” ಎಂದು ಅನುವಾದ ಮಾಡಬಹುದು.
* “ಸೂಚನೆಗಳು” ಎನ್ನುವ ಪದವನ್ನು “ನಿರ್ದೇಶನಗಳು” ಅಥವಾ “ವಿವರಣೆಗಳು” ಅಥವಾ “ಅವನು ನಿನಗೆ ಏನು ಹೇಳಿದನು” ಎಂದು ಅನುವಾದ ಮಾಡಬಹುದು.
* ದೇವರು ಸೂಚನೆಗಳನ್ನು ಕೊಟ್ಟಾಗ, ಈ ಪದವನ್ನು “ಆಜ್ಞೆಗಳು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಗುಣಲಕ್ಷಣಗಳು](../other/decree.md), [ಬೋಧನೆ](../other/teach.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ವಿಮೋ.14:4-5](rc://*/tn/help/exo/14/04)
* [ಆದಿ.26:4-5](rc://*/tn/help/gen/26/04)
* [ಇಬ್ರಿ.11:20-22](rc://*/tn/help/heb/11/20)
* [ಮತ್ತಾಯ.10:5-7](rc://*/tn/help/mat/10/05)
* [ಮತ್ತಾಯ.11:1-3](rc://*/tn/help/mat/11/01)
* [ಜ್ಞಾನೋ.01:28-30](rc://*/tn/help/pro/01/28)
## ಪದ ಡೇಟಾ:
* Strong's: H241, H376, H559, H631, H1004, H1696, H1697, H3256, H3289, H3384, H4148, H4156, H4687, H4931, H4941, H5657, H6098, H6310, H6490, H6680, H7919, H8451, H8738, G1256, G1299, G1319, G1321, G1378, G1781, G1785, G2322, G2727, G2753, G3559, G3560, G3614, G3615, G3624, G3811, G3852, G3853, G4264, G4367, G4822