kn_tw/bible/other/humiliate.md

24 lines
2.9 KiB
Markdown

# ಅವಮಾನಿಸು, ಅವಮಾನಿಸಲ್ಪಟ್ಟಿದೆ, ಅವಮಾನ
## ಸತ್ಯಾಂಶಗಳು:
“ಅವಮಾನಿಸು” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ನಾಚಿಕೆಗೊಳಿಸುವುದು ಅಥವಾ ಅಪಕೀರ್ತಿಗೊಳಿಸುವುದು. ಇದು ಸಹಜವಾಗಿ ಬಹಿರಂಗ ಸ್ಥಳಗಳಲ್ಲಿ ಮಾಡುತ್ತಾರೆ. ಒಬ್ಬರನ್ನು ನಾಚಿಕೆಗೊಳಿಸುವ ಕ್ರಿಯೆಯನ್ನು “ಅವಮಾನಿಸುವುದು” ಎಂದು ಕರೆಯುತ್ತಾರೆ.
* ದೇವರು ಒಬ್ಬರನ್ನು ತಗ್ಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆಂದರೆ ಆತನು ಅಹಂಭಾವಿಯಾದ ಒಬ್ಬ ವ್ಯಕ್ತಿಯಲ್ಲಿರುವ ಗರ್ವವನ್ನು ಅಧಿಗಮಿಸಲು ಅವನಿಗೆ ಸಹಾಯ ಮಾಡುವುದಕ್ಕೆ ಅಪಜಯ ಅನುಭವಿಸುವುದಕ್ಕೆ ಕಾರಣವಾಗುತ್ತಿದ್ದಾನೆ ಎಂದರ್ಥ. ಇದು ಒಬ್ಬರನ್ನು ನಾಚಿಕೆಗೊಳಿಸುವುದಕ್ಕೆ ತುಂಬಾ ವ್ಯತ್ಯಾಸವಿರುತ್ತದೆ, ಇದು ಅನೇಕಬಾರಿ ಆ ವ್ಯಕ್ತಿಯನ್ನು ನೋಯಿಸುವುದರ ಕ್ರಮದಲ್ಲಿಯೇ ನಡೆಯುತ್ತದೆ.
* “ಅವಮಾನಿಸು” ಎನ್ನುವ ಪದವನ್ನು “ನಾಚಿಕೆ” ಅಥವಾ “ನಾಚಿಕೆಪಡುವಂತೆ ಮಾಡು” ಅಥವಾ “ತಬ್ಬಿಬ್ಬುಗೊಳಿಸು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ, “ಅವಮಾನಿಸು” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ನಾಚಿಕೆ” ಅಥವಾ “ಕೀಳು ಮಾಡು” ಅಥವಾ “ಅಪಕೀರ್ತಿ ಉಂಟು ಮಾಡು” ಎಂದೆನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ನಾಚಿಕೆಗೇಡು](../other/disgrace.md) **.** [ದೀನತ್ವ](../kt/humble.md) **.** [ನಾಚಿಕೆ](../other/shame.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.21:13-14](rc://*/tn/help/deu/21/13)
* [ಎಜ್ರಾ.09:5-6](rc://*/tn/help/ezr/09/05)
* [ಜ್ಞಾನೋ.25:7-8](rc://*/tn/help/pro/25/07)
* [ಕೀರ್ತನೆ.006:8-10](rc://*/tn/help/psa/006/008)
* [ಕೀರ್ತನೆ.123:3-4](rc://*/tn/help/psa/123/003)
## ಪದ ಡೇಟಾ:
* Strong's: H937, H954, H1421, H2778, H2781, H3001, H3637, H3639, H6030, H6031, H6256, H7034, H7043, H7511, H7817, H8216, H8213, H8217, H8589, G2617, G5014