23 lines
1.9 KiB
Markdown
23 lines
1.9 KiB
Markdown
# ಕುದುರೆ ಸವಾರ, ಅಶ್ವಾರೋಹಿಗಳು
|
|
|
|
## ಪದದ ಅರ್ಥವಿವರಣೆ:
|
|
|
|
ಸತ್ಯವೇದ ಕಾಲಗಳಲ್ಲಿ “ಅಶ್ವಾರೋಹಿಗಳು: ಎನ್ನುವ ಪದವನ್ನು ಯುದ್ಧದಲ್ಲಿ ಕುದುರೆಗಳನ್ನು ಸವಾರಿ ಮಾಡುವ ವ್ಯಕ್ತಿಗಳನ್ನು ಸೂಚಿಸುತ್ತದೆ.
|
|
|
|
* ಈ ಪದವು ಕುದುರೆಗಳ ಮೇಲೆ ಏರಿ ಸವಾರಿ ಮಾಡುವ ಪುರುಷರನ್ನೇ ಸೂಚಿಸುತ್ತಿದ್ದರೂ, ಕುದುರೆಗಳು ಎಳೆಯುವ ರಥಗಳಲ್ಲಿ ಕುಳಿತು ನಡೆಸುವ ಯುದ್ಧ ವೀರರನ್ನು ಕೂಡ “ಅಶ್ವಾರೋಹಿಗಳು” ಎಂದು ಕರೆಯುತ್ತಾರೆ,
|
|
* ಇಸ್ರಾಯೇಲ್ಯರು ಯೆಹೋವನ ಮೇಲೆ ಆಧಾರಪಡುವುದಕ್ಕಿಂತ ತಮ್ಮ ಸ್ವಂತ ಬಲದ ಮೇಲೆ ಹೆಚ್ಚಾಗಿ ಅಧಾರ ಪಡುತ್ತಾ ಯುದ್ಧದಲ್ಲಿ ಬಳಸುವ ಕುದುರೆಗಳಲ್ಲಿ ನಂಬಿಕೆಯನ್ನಿಡುತ್ತಿದ್ದರು.
|
|
* ಈ ಪದವನ್ನು “ಕುದುರೆ ಸವಾರುಗಾರರು” ಅಥವಾ “ಕುದುರೆಗಳ ಮೇಲೆ ಮನುಷ್ಯರು” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ರಥ](../other/chariot.md), [ಕುದುರೆ](../other/horse.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.01:5-6](rc://*/tn/help/1ki/01/05)
|
|
* [ದಾನಿ.11:40-41](rc://*/tn/help/dan/11/40)
|
|
* [ವಿಮೋ.14:23-25](rc://*/tn/help/exo/14/23)
|
|
* [ಆದಿ.50:7-9](rc://*/tn/help/gen/50/07)
|
|
|
|
## ಪದ ಡೇಟಾ:
|
|
|
|
* Strong's: H6571, H7395, G2460
|