kn_tw/bible/other/fountain.md

2.3 KiB

ನೀರಿನಬುಗ್ಗೆ, ನೀರಿನಬುಗ್ಗೆಗಳು, ಬುಗ್ಗೆ, ಬುಗ್ಗೆಗಳು

ಪದದ ಅರ್ಥವಿವರಣೆ

“ನೀರಿನ ಬುಗ್ಗೆ” ಮತ್ತು “ಬುಗ್ಗೆ” ಎನ್ನುವ ಪದಗಳು ನೆಲದಿಂದ ನೈಸರ್ಗಿಕವಾಗಿ ಉಕ್ಕಿಬರುವ ನೀರನ್ನು ಸೂಚಿಸುತ್ತದೆ.

  • ಯೆಹೋವನಿಂದ ಬರುವ ಆಶಿರ್ವಾದಗಳಿಗೆ ಅಥವಾ ಶುದ್ಧಿಕರಿಸುವ ಹಾಗೂ ಪರಿಶುದ್ಧಗೊಳಿಸುವ ವಸ್ತುವುಗಳನ್ನು ಸೂಚಿಸಲು ಈ ಪದಗಳನ್ನು ಸತ್ಯವೇದದಲ್ಲಿ ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
  • ಪ್ರಸ್ತುತ ಕಾಲದಲ್ಲಿ, ಮನುಷ್ಯನು ಮಾಡಿದ ಒಂದು ವಸ್ತುವಿನಿಂದ ನೀರು ಹರಿಯುವುದನ್ನು ಬುಗ್ಗೆ ಎನ್ನುತ್ತಾರೆ, ಉದಾಹರಣೆಗೆ ಕುಡಿಯುವ ನೀರಿನ ಬುಗ್ಗೆ. ಈ ಪದವನ್ನು ಅನುವಾದ ಮಾಡುವಾಗ ಅದು ನೈಸರ್ಗಿಕವಾಗಿ ಹುಕ್ಕಿಹರಿಯುವ ನೀರನ್ನು ಸೂಚಿಸುವಂತೆ ಗಮನವಹಿಸಿರಿ.
  • ಈ ಪದವನ್ನು ಮತ್ತು “ಪ್ರಳಯ” ಎನ್ನುವ ಪದಗಳ ಅನುವಾದವನ್ನು ಹೋಲಿಸಿ ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ಪ್ರಳಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H794, H953, H1530, H1543, H1876, H3222, H4002, H4161, H4456, H4599, H4726, H5033, H5869, H5927, H6524, H6779, H6780, H7823, H8444, H8666, G242, G305, G393, G985, G1530, G1816, G4077, G4855, G5453