1.7 KiB
1.7 KiB
ಬೆಸ್ತರು, ಮೀನುಗಾರ
ಪದದ ಅರ್ಥವಿವರಣೆ
ಹಣ ಸಂಪಾದಿಸಿಕೊಳ್ಳಲು ಮೀನು ಹಿಡಿಯುವವರನ್ನ ಬೆಸ್ತರು ಎನ್ನುತ್ತಾರೆ. ಹೊಸ ಒಡಂಬಡಿಕೆಯಲ್ಲಿ, ಮೀನು ಹಿಡಿಯಲು ದೊಡ್ಡ ಬಲೆಯನ್ನು ಉಪಯೋಗಿಸುತ್ತಿದ್ದರು. ಬೆಸ್ತರು ಎನ್ನುವ ಪದಕ್ಕೆ “ಮೀನುಗಾರರು” ಎನ್ನುವುದು ಇನ್ನೊಂದು ಹೆಸರಾಗಿದೆ.
- ಯೇಸು ಕರೆಯುವುದಕ್ಕೆ ಮುನ್ನ ಪೇತ್ರನು ಮತ್ತು ಇತರ ಅಪೊಸ್ತಲರು ಬೆಸ್ತರಾಗಿದ್ದರು.
- ಇಸ್ರಾಯೇಲ್ ದೇಶ ನೀರಿನ ಬಳಿ ಇದ್ದಕಾರಣ, ಮೀನು ಮತ್ತು ಬೆಸ್ತರು ಕುರಿತಾಗಿ ಸತ್ಯವೇದ ಬಹಳ ಹೇಳುತ್ತಿದೆ.
- ಈ ಪದವನ್ನು “ಮೀನು ಹಿಡಿಯುವ ಜನರು” ಅಥವಾ “ಮೀನು ಹಿಡಿಯುವದರ ಮೂಲಕ ಹಣ ಸಂಪಾದಿಸುವವರು” ಎಂದು ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1728, H1771, H2271, G231, G1903